Migraine: ಅರ್ಧ ತಲೆನೋವಿನಿಂದ ಬಳಲುತ್ತಿದ್ದರೆ ಹೀಗೆ ಮಾಡಿ

Edited By: sandhya thejappa

Updated on: Jun 05, 2022 | 8:15 AM

ಅರ್ಧ ತಲೆನೋವು ದಿನದ ಸಂತೋಷವನ್ನೇ ಕಿತ್ತುಕೊಳ್ಳುತ್ತದೆ. ತಲೆನೋವು ಶುರುವಾದಂತೆ ಕೆಲಸದ ಮೇಲೆ ಆಸಕ್ತಿಯೂ ಕಡಿಮೆಯಾಗುತ್ತದೆ. ಹೀಗಾಗಿ ತಲೆನೋವನ್ನು ಹೋಗಲಾಡಿಸಲು ಹೀಗೆ ಮಾಡಿ.

1 / 6
ಆಹಾರ ಕ್ರಮ ಸರಿಯಾಗಿದ್ದರೆ ಅರ್ಧ ತಲೆನೋವು ಬರಲ್ಲ. ಬೆಳಿಗ್ಗೆ ತಿಂಡಿ 8 ರಿಂದ 9 ಗಂಟೆ, ಮಧ್ಯಾಹ್ನದ ಊಟ 1ರಿಂದ 1.30, ರಾತ್ರಿ ಊಟ 8 ಗಂಟೆಗೆ ಮಾಡಿದರೆ ಕೆಲ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು.

2 / 6
ಪ್ರಾಣಾಯಾಮ ಕೂಡಾ ಅರ್ಧ ತಲೆನೋವಿಗೆ ಮದ್ದಿನಂತೆ. ಪ್ರತಿದಿನ ಬೆಳಿಗ್ಗೆ ಬೇಗನೇ ಎದ್ದು ಅರ್ಧ ಗಂಟೆ ವ್ಯಾಯಾಮ ಮಾಡಿ. ಇದರ ಜೊತೆ ಪ್ರಾಣಾಯಾಮ ಮಾಡಿದರೆ ಮನಸ್ಸು ಉಲ್ಲಾಸವಾಗಿರುತ್ತದೆ.

3 / 6
ಅರ್ಧ ತಲೆನೋವಾದಾಗ ಶುಂಠಿ ಕಾಫಿ ಕುಡಿಯಿರಿ. ಇದು ವಾಕರಿಕೆಯನ್ನು ಕಡಿಮೆ ಮಾಡುತ್ತದೆ.

4 / 6
ತಲೆನೋವು ಕಾಣಿಸಿಕೊಂಡಾಗ ಕುತ್ತಿಗೆ ಹಿಂಭಾಗಕ್ಕೆ ಐಸ್ ಕ್ಯೂಬ್ನಿಂದ ಮಸಾಜ್ ಮಾಡಿ. ಹೀಗೆ ಮಾಡಿದರೆ ಮಂಜುಗಡ್ಡೆಯಿಂದ ಬರುವ ಶೀಥ ತಲೆನೋವಿಗೆ ಕಾರಣವಾಗುವ ಉರಿಯುತವನ್ನು ಕಡಿಮೆ ಮಾಡುತ್ತದೆ.

5 / 6
Migraine: ಅರ್ಧ ತಲೆನೋವಿನಿಂದ ಬಳಲುತ್ತಿದ್ದರೆ ಹೀಗೆ ಮಾಡಿ

6 / 6

Loading...
Unable to load recommendations.
Follow Us