Kannada News Photo gallery Hubli: Dyamammadevi fair after 20 years Here is a glimpse of the Bhakta Gana that met at the port
ಹುಬ್ಬಳ್ಳಿ: 20 ವರ್ಷದ ಬಳಿಕ ಅದ್ದೂರಿ ದ್ಯಾಮಮ್ಮದೇವಿ ಜಾತ್ರೆ; ಬಂಡಾರದಲ್ಲಿ ಮಿಂದೆದ್ದ ಭಕ್ತ ಗಣ, ಇಲ್ಲಿದೆ ಝಲಕ್
ಅದು ವಾಣಿಜ್ಯ ನಗರಿ ಹುಬ್ಬಳ್ಳಿಯ ಪ್ರತಿಷ್ಟಿತ ಓಣಿ. ಅಲ್ಲಿ ಕಳೆದ ಕೆಲ ದಿನಗಂದ ಭರ್ಜರಿ ಹೋಳಿ ಆಚರಣೆ ಮಾಡಲಾಗಿದ್ದು. ಬಣ್ಣದಲ್ಲಿ ಮಿಂದೆದ್ದ ಅಲ್ಲಿನ ಜನ ಇಂದು (ಮಾ.21)ಬಂಡಾರದಲ್ಲಿ ಮಿಂದಿದ್ದೆದಿದ್ದಾರೆ. ಸುಮಾರು 20 ವರ್ಷದ ಬಳಿಕ ದ್ಯಾಮಮ್ಮದೇವಿ ಜಾತ್ರೆ ಮಾಡಿದ್ದು ಎಲ್ಲಿ ನೋಡಿದರಲ್ಲಿ ಬಂಡಾರವೇ ಕಾಣುತ್ತಿತ್ತು. ಎಲ್ಲಿ ಅಂತೀರಾ ಇಲ್ಲಿದೆ ನೋಡಿ