Har Ghar Tiranga: ಸಿರಿವಂತವಿಲ್ಲದಿದ್ದರೂ ದೇಶಪ್ರೇಮಕ್ಕೆ ಯಾವುದೇ ಬಡತನವಿಲ್ಲ

| Updated By: ಆಯೇಷಾ ಬಾನು

Updated on: Aug 14, 2022 | 5:46 PM

ಬಿಜೆಪಿ ಹಿರಿಯ ನಾಯಕ ಬಿಎಲ್ ಸಂತೋಷ್ 75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಅರ್ಥಗರ್ಭಿತ ಸಾಲುಗಳೊಂದಿಗೆ ವಿಶೇಷ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

1 / 5

2 / 5
75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮನೆಮನೆಯಲ್ಲೂ ತ್ರಿವರ್ಣ ಧ್ವಜಾರೋಹಣ ಅಭಿಯಾನ ಹಿನ್ನಲೆ ಅಲೆಮಾರಿ ಸುಡುಗಾಡು ಸಿದ್ದ ಸಮುದಾಯದ ಕುಲಬಾಂಧವರು ತಮ್ಮ ಗುಡಿಸಲು ಹಾಗೂ ಬಿಡಾರದಲ್ಲಿ ಧ್ವಜಾರೋಹಣ ಮಾಡಿ ವಿಜೃಂಭಣೆಯಿಂದ ಆಚರಿಸಿದ್ದಾರೆ.

3 / 5
ಈ ಫೋಟೋಗಳನ್ನು ಹಾಕಿ ಉಳ್ಳವರಲ್ಲಿ ಕೆಲವರ ತೋರಿಕೆ, ಮನವಿಲ್ಲದವರ ಕುತರ್ಕಕ್ಕಿಂತ ಇಲ್ಲದವರ ( Have nots ) ಶ್ರದ್ಧೆಯೇ ಸಮಾಜ, ಸಂಸ್ಕೃತಿ, ದೇಶಕ್ಕೆ ಸದಾಕಾಲ ಶ್ರೀರಕ್ಷೆ ಎಂದು  ಬಿಎಲ್ ಸಂತೋಷ್ ಬರೆದುಕೊಂಡಿದ್ದಾರೆ.

4 / 5
ತಮ್ಮ ಇಳಿ ವಯಸ್ಸಿನಲ್ಲೂ ಹರ್ ಘರ್ ತಿರಂಗ ಅಭಿಯಾನದಲ್ಲಿ ಭಾಗಿಯಾಗಲು ಮನೆ ಮೇಲೆ ಹತ್ತಿ ಧ್ವಜಾರೋಹಣ ಮಾಡುತ್ತಿರುವ ಅಜ್ಜಿ

5 / 5
ಹರ್ ಘರ್ ತಿರಂಗ ಅಭಿಯಾನದಲ್ಲಿ ಭಾಗಿಯಾಗಲು ತ್ರಿವರ್ಣ ಧ್ವಜ ಹಾರಿಸುತ್ತಿರುವ ವೃದ್ಧ ದಂಪತಿ