Sign In

By signing in or creating an account, you agree with Associated Broadcasting Company's Terms & Conditions and Privacy Policy.

Indian National Flag: ತ್ರಿವರ್ಣ ಧ್ವಜ ರೂಪು ತಳೆದದ್ದು ಹೇಗೆ?

ಆಗಸ್ಟ್ ತಿಂಗಳು ಬಂತೆಂದರೆ ಸಾಕು ದೇಶಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡಿ ತಮ್ಮ ಪ್ರಾಣ ಅರ್ಪಿಸಿದ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನ ಕಣ್ಣಮುಂದೆ ಬರುತ್ತೆ. ಭಾರತವು ಆಗಸ್ಟ್15ರಂದು ತನ್ನ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಮಾಡಲಿದೆ. ರಾಷ್ಟ್ರದ ಮೂಲೆ ಮೂಲೆಯಲ್ಲಿ ತ್ರಿವರ್ಣ ಧ್ವಜ ಹಾರಾಡಲಿದೆ. ಪ್ರಪಂಚದಾದ್ಯಂತ ಭಾರತವನ್ನು ಪ್ರತಿನಿಧಿಸುವ ಕೇಸರಿ, ಬಿಳಿ, ಹಸಿರು ಬಣ್ಣದ ತಿರಂಗ ಧ್ವಜ ಸುಮಾರು 6 ಬಾರಿ ಬದಲಾಗಿ ಈ ಹಂತಕ್ಕೆ ಬಂದಿದೆ.

TV9 Web
| Updated By: ಆಯೇಷಾ ಬಾನು

Updated on:Aug 07, 2022 | 9:22 PM

ಭಾರತದ ಮೊದಲ ರಾಷ್ಟ್ರೀಯ ಧ್ವಜವನ್ನು ಆಗಸ್ಟ್ 7, 1906 ರಂದು ಕೋಲ್ಕತ್ತಾದ ಪಾರ್ಸಿ ಬಗಾನ್ ಚೌಕದಲ್ಲಿ (ಗ್ರೀನ್ ಪಾರ್ಕ್) ಹಾರಿಸಲಾಯಿತು.

1 / 6
ಎರಡನೇ ಬಾರಿಗೆ 1907ರಲ್ಲಿ ಧ್ವಜವನ್ನು ಪ್ಯಾರಿಸ್‌ನಲ್ಲಿ ಭಿಕಾಜಿ ಕಾಮಾ ಹಾರಿಸಿದರು ನಂತರ ಬರ್ಲಿನ್‌ನ ಸಮಾಜವಾದಿ ಸಮ್ಮೇಳನದಲ್ಲಿ ಪ್ರದರ್ಶಿಸಲಾಯಿತು. ಇದು ಮೊದಲ ಧ್ವಜಕ್ಕೆ ಹೋಲುತ್ತದೆ. ಮೇಲಿನ ಪಟ್ಟಿಯು ಕೇವಲ ಒಂದು ಕಮಲವನ್ನು ಮತ್ತು ಸಪ್ತಋಷಿಗಳನ್ನು ಸೂಚಿಸುವ ಏಳು ನಕ್ಷತ್ರಗಳನ್ನು ಹೊಂದಿದೆ.

2 / 6
ಹೋಮ್ ರೂಲ್ ಚಳವಳಿಯ ಸಂದರ್ಭದಲ್ಲಿ ಈ ಧ್ವಜವನ್ನು ಡಾ ಅನ್ನಿ ಬೆಸೆಂಟ್ ಮತ್ತು ಲೋಕಮಾನ್ಯ ತಿಲಕ್ ಅವರು 1917ರಂದು ಹಾರಿಸಿದರು.

3 / 6
1921ರಲ್ಲಿ ಬೆಜವಾಡದಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧಿವೇಶನದಲ್ಲಿ ಆಂಧ್ರದ ಯುವಕನೊಬ್ಬ ಗಾಂಧೀಜಿಯವರಿಗೆ ಈ ಧ್ವಜವನ್ನು ಅರ್ಪಿಸಿದ. ಇದು ಎರಡು ಬಣ್ಣಗಳಿಂದ ಮಾಡಲ್ಪಟ್ಟಿದೆ. ಕೆಂಪು ಮತ್ತು ಹಸಿರು - ಎರಡು ಪ್ರಮುಖ ಸಮುದಾಯಗಳನ್ನು ಪ್ರತಿನಿಧಿಸುತ್ತದೆ, ಅಂದರೆ ಹಿಂದೂಗಳು ಮತ್ತು ಮುಸ್ಲಿಮರು.

4 / 6
ಭಾರತೀಯ ಇತಿಹಾಸದಲ್ಲಿ ಹೆಗ್ಗುರುತಾಗಿರುವ ತ್ರಿವರ್ಣ ಧ್ವಜವನ್ನು ನಮ್ಮ ರಾಷ್ಟ್ರಧ್ವಜವಾಗಿ ಅಳವಡಿಸಿಕೊಳ್ಳಲು 1931 ರಲ್ಲಿ ನಿರ್ಣಯವನ್ನು ಅಂಗೀಕರಿಸಲಾಯಿತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಈ ಧ್ವಜವನ್ನು ಔಪಚಾರಿಕವಾಗಿ ಅಂಗೀಕರಿಸಿತು, ಇದನ್ನು ಮೊದಲು ಆಗಸ್ಟ್ 31 ರಂದು ಹಾರಿಸಲಾಯಿತು.

5 / 6
ಜುಲೈ 22, 1947 ರಂದು ಈ ಧ್ವಜವನ್ನು ಮಾಡಲಾಗಿದ್ದು ಇದನ್ನು ಮೊದಲು ಆಗಸ್ಟ್ 15, 1947 ರಂದು ಕೌನ್ಸಿಲ್ ಹೌಸ್‌ನಲ್ಲಿ ಹಾರಿಸಲಾಯಿತು. ಅಂದಿನಿಂದ ಇಂದಿನ ವರೆಗೆ ಈ ತ್ರಿವರ್ಣ ಧ್ವಜವನ್ನು ಭಾರತದ ಧ್ವಜವಾಗಿ ಪ್ರತಿನಿಧಿಸುತ್ತಾ ಬಂದಿದ್ದೇವೆ.

6 / 6

Published On - 9:22 pm, Sun, 7 August 22

Follow us
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ

ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ

ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ

ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ

ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್

ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ

ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ

ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು

ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು

ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ