2016 ರಲ್ಲಿ ನಿಧನರಾದ ಓಸ್ವಾಲ್ ಆಗ್ರೋ ಮಿಲ್ಸ್ ಮತ್ತು ಓಸ್ವಾಲ್ ಗ್ರೀನ್‌ಟೆಕ್‌ನ ಸಂಸ್ಥಾಪಕ ಕೈಗಾರಿಕೋದ್ಯಮಿ ಅಭಯ್ ಕುಮಾರ್ ಓಸ್ವಾಲ್ ಪುತ್ರ ಪಂಕಜ್ ಓಸ್ವಾಲ್. ಪಂಕಜ್ ಓಸ್ವಾಲ್ ನೇತೃತ್ವದ ಓಸ್ವಾಲ್ ಗ್ರೂಪ್ ಗ್ಲೋಬಲ್, ಪೆಟ್ರೋಕೆಮಿಕಲ್ಸ್, ರಿಯಲ್ ಎಸ್ಟೇಟ್, ರಸಗೊಬ್ಬರ ಮತ್ತು ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡಿದೆ