AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ಚೆನ್ನೈ- ಕೋಲ್ಕತ್ತಾ ನಡುವೆ ಇಂದು 25ನೇ ಐಪಿಎಲ್ ಪಂದ್ಯ .. ಶಾರುಖ್​ ತಂಡದೆದುರು ಧೋನಿ ತಂಡದ್ದೆ ಮೇಲುಗೈ!

IPL 2021: ಐಪಿಎಲ್‌ನಲ್ಲಿ ಈ ಎರಡು ತಂಡಗಳ ನಡುವೆ ಈವರೆಗೆ 24 ಪಂದ್ಯಗಳನ್ನು ಆಡಲಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವು 24 ಪಂದ್ಯಗಳಲ್ಲಿ 15 ಪಂದ್ಯಗಳನ್ನು ಗೆದ್ದಿದ್ದರೆ, ಕೋಲ್ಕತಾ ಒಂಬತ್ತು ಪಂದ್ಯಗಳನ್ನು ಗೆದ್ದಿದೆ.

ಪೃಥ್ವಿಶಂಕರ
|

Updated on:Apr 21, 2021 | 5:12 PM

Share
ಐಪಿಎಲ್ 2021 ಕೋಲ್ಕತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಇಂದು ರಾತ್ರಿ ನಡೆಯಲಿದೆ. ಇಲ್ಲಿಯವರೆಗೆ ಆಡಿದ ಮೂರು ಪಂದ್ಯಗಳಲ್ಲಿ ಎರಡನ್ನು ಚೆನ್ನೈ ಗೆದ್ದಿದ್ದರೆ, ಕೋಲ್ಕತಾ ಮೂರು ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದಿದೆ.

1 / 5
ಐಪಿಎಲ್‌ನಲ್ಲಿ ಈ ಎರಡು ತಂಡಗಳ ನಡುವೆ ಈವರೆಗೆ 24 ಪಂದ್ಯಗಳನ್ನು ಆಡಲಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವು 24 ಪಂದ್ಯಗಳಲ್ಲಿ 15 ಪಂದ್ಯಗಳನ್ನು ಗೆದ್ದಿದ್ದರೆ, ಕೋಲ್ಕತಾ ಒಂಬತ್ತು ಪಂದ್ಯಗಳನ್ನು ಗೆದ್ದಿದೆ. ಇಲ್ಲಿಯವರೆಗೆ ಚೆನ್ನೈ ಎರಡೂ ಲೀಗ್ ಸುತ್ತಿನ ಪಂದ್ಯಗಳನ್ನು ಕೋಲ್ಕತಾ ವಿರುದ್ಧ ಕಳೆದುಕೊಂಡಿಲ್ಲ.

2 / 5
ಕೋಲ್ಕತಾ ನೈಟ್ ರೈಡರ್ಸ್ ತಂಡ

IPL 2021 Dinesh Karthik may be KKR Captain For IPL 2021 In Absense Of Eoin Morgen psr

3 / 5
ಪ್ರಸ್ತುತ ಎರಡೂ ತಂಡಗಳ ಆಟಗಾರರಲ್ಲಿ ಸುರೇಶ್ ರೈನಾ ಹೆಚ್ಚು ರನ್ ಗಳಿಸಿದ್ದಾರೆ. ರೈನಾ ಕೆಕೆಆರ್ ವಿರುದ್ಧ 736 ರನ್ ಗಳಿಸಿದರೆ, ಅಗ್ರ ಐದು ಆಟಗಾರರ ಪಟ್ಟಿಯಲ್ಲಿ ರಸ್ಸೆಲ್ ಮಾತ್ರ ಕೆಕೆಆರ್ ಮೂಲದವರಾಗಿದ್ದಾರೆ. ಅವರು ಚೆನ್ನೈ ವಿರುದ್ಧ 270 ರನ್ ಗಳಿಸಿದ್ದಾರೆ.

4 / 5
ಬೌಲರ್‌ಗಳ ಬಗ್ಗೆ ಹೇಳಬೇಕೆಂದರೆ, ಕೋಲ್ಕತಾ ನೈಟ್ ರೈಡರ್ಸ್‌ನ ಸುನಿಲ್ ನರೇನ್ ಪ್ರಥಮ ಸ್ಥಾನದಲ್ಲಿದ್ದಾರೆ. ಅವರು ಚೆನ್ನೈ ವಿರುದ್ಧ 15 ವಿಕೆಟ್ ಪಡೆದಿದ್ದಾರೆ. ಉಭಯ ತಂಡಗಳ ನಡುವಿನ 25 ನೇ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.

5 / 5

Published On - 5:11 pm, Wed, 21 April 21