Updated on: Jun 06, 2022 | 7:00 AM
ಹಲಸಿನ ಹಣ್ಣು ಹೆಚ್ಚಿನ ಜನರಿಗೆ ಅಚ್ಚುಮೆಚ್ಚ. ಹಲಸಿನ ಹಣ್ಣು ತಿಂದ ನಂತರ ಕೆಲವು ಪದಾರ್ಥಗಳನ್ನು ಅಪ್ಪಿತಪ್ಪಿಯೂ ತಿನ್ನಬಾರದು. ಒಂದು ವೇಳೆ ತಿಂದರೆ ಸಮಸ್ಯೆಗಳನ್ನು ಎದುರಿಸಬಹುದು.
ಹಾಲು ಕುಡಿಯಬೇಡಿ : ಕೆಲವರು ಹಲಸು ತಿಂದ ತಕ್ಷಣ ಹಾಲು ಕುಡಿಯುತ್ತಾರೆ. ಈ ವಿಧಾನವು ಹೊಟ್ಟೆಯ ಆರೋಗ್ಯವನ್ನು ಹಾಳು ಮಾಡುತ್ತದೆ. ಜೊತೆಗೆ ನಿಮಗೆ ಚರ್ಮದ ತೊಂದರೆಗಳು ಉಂಟಾಗಬಹುದು.