ಬಾಲಿವುಡ್ ನಟಿ ಜಾನ್ಹವಿ ಕಪೂರ್ ಶ್ವಾನ ಪ್ರೇಮಿ
ಕೆಲವು ಶ್ವಾನಗಳನ್ನು ಜಾನ್ಹವಿ ಸಾಕಿದ್ದಾರೆ.
ಜಾನ್ಹವಿ ಕಪೂರ್ ಬಾಲಿವುಡ್ನ ಬೇಡಿಕೆಯ ಯುವನಟಿ
ಬೀದಿ ನಾಯಿ ರಕ್ಷಣೆ ಮಾಡುವ ಎನ್ಜಿಓ ಜೊತೆಗೂ ಜಾನ್ಹವಿ ಗುರುತಿಸಿಕೊಂಡಿದ್ದಾರೆ.
ಜಾನ್ಹವಿ ಕಪೂರ್ ಇದೀಗ ದಕ್ಷಿಣ ಭಾರತ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಜೂ ಎನ್ಟಿಆರ್ ನಟನೆಯ ದೇವರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಜಾನ್ಹವಿ ಕಪೂರ್, ಶ್ರೀದೇವಿ ಹಾಗೂ ಬೋನಿ ಕಪೂರ್ ಪುತ್ರಿ.