Kannada News Photo gallery Kambala started in Mangaluru city also city people and foreigners watched Kambala in mangaluru news in kannada
ಮಂಗಳೂರು ಸಿಟಿಯಲ್ಲೂ ಮೊಳಗಿದ ಕಂಬಳ ಕಹಳೆ, ಕೊಣಗಳ ಗತ್ತಿನ ಓಟ ನಗರದಲ್ಲಿ ಮತ್ತೆ ಆರಂಭ
ಕರಾವಳಿಯ ಜಾನಪದ ಕ್ರೀಡೆ ಕಂಬಳ. ಇದು ಒಂದು ಕಾಲದಲ್ಲಿ ಗ್ರಾಮೀಣ ಪ್ರದೇಶಕ್ಕೆ ಮಾತ್ರ ಸೀಮಿತವಾಗಿತ್ತು. ಇದೀಗ ನಗರ ಪ್ರದೇಶದಲ್ಲೂ ಕಂಬಳದ ಕಹಳೆ ಮೊಳಗಿದೆ. ಕೇವಲ ಹಳ್ಳಿ ಜನರನ್ನ ಆಕರ್ಷಿಸುತ್ತ್ತಿದ್ದ ಕಂಬಳ, ಪೇಟೆ ಮಂದಿಯನ್ನೂ ಖುಷಿಪಡಿಸಿದೆ. ವಿದೇಶಿಗರು ಕೂಡ ಸಕತ್ ಎಂಜಾಯ್ ಮಾಡಿದ್ದಾರೆ.