Sara Annaiah: ಸಖತ್​ ಬೋಲ್ಡ್​ ಫೋಟೋ ಹಂಚಿಕೊಂಡ ‘ಕನ್ನಡತಿ’ ನಟಿ ಸಾರಾ ಅಣ್ಣಯ್ಯ

Edited By:

Updated on: Jun 25, 2022 | 4:33 PM

ಸಾರಾ ಅವರು ಹಲವು ಟ್ರೆಡಿಷನಲ್ ಫೋಟೋ ಮೂಲಕ ಗಮನ ಸೆಳೆಯುತ್ತಾರೆ. ಧಾರಾವಾಹಿಯಲ್ಲೂ ಸಿಂಪಲ್ ಲುಕ್ ಮೂಲಕ ಗಮನ ಸೆಳೆಯುತ್ತಾರೆ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಆಗೊಂದು ಈಗೊಂದು ಹಾಟ್ ಫೋಟೋ ಹಂಚಿಕೊಳ್ಳುತ್ತಾರೆ.

1 / 5
ನಟಿ ಸಾರಾ ಅಣ್ಣಯ್ಯ ಅವರು ಕಿರುತೆರೆ ಜಗತ್ತಿನಲ್ಲಿ ಸಖತ್ ಫೇಮಸ್. ‘ಕನ್ನಡತಿ’ ಧಾರಾವಾಹಿ ಮೂಲಕ ಅವರು ಹೆಚ್ಚು ಖ್ಯಾತಿ ಪಡೆದುಕೊಂಡಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ.

ನಟಿ ಸಾರಾ ಅಣ್ಣಯ್ಯ ಅವರು ಕಿರುತೆರೆ ಜಗತ್ತಿನಲ್ಲಿ ಸಖತ್ ಫೇಮಸ್. ‘ಕನ್ನಡತಿ’ ಧಾರಾವಾಹಿ ಮೂಲಕ ಅವರು ಹೆಚ್ಚು ಖ್ಯಾತಿ ಪಡೆದುಕೊಂಡಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ.

2 / 5

ಸಾರಾ ಅವರು ಹಲವು ಟ್ರೆಡಿಷನಲ್ ಫೋಟೋ ಮೂಲಕ ಗಮನ ಸೆಳೆಯುತ್ತಾರೆ. ಧಾರಾವಾಹಿಯಲ್ಲೂ ಸಿಂಪಲ್ ಲುಕ್ ಮೂಲಕ ಗಮನ ಸೆಳೆಯುತ್ತಾರೆ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಆಗೊಂದು ಈಗೊಂದು ಹಾಟ್ ಫೋಟೋ ಹಂಚಿಕೊಳ್ಳುತ್ತಾರೆ.

3 / 5

ಈ ಬಾರಿ ಸಾರಾ ಬಿಕಿನಿಯಲ್ಲಿ ಮಿಂಚಿದ್ದಾರೆ. ಸ್ವಿಮಿಂಗ್​​ಪೂಲ್​ ಒಂದರ ಪಕ್ಕ ನಿಂತು ಅವರು ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋ ಸಾಕಷ್ಟು ವೈರಲ್ ಆಗುತ್ತಿದೆ.

4 / 5

ಸಾರಾ ಅಣ್ಣಯ್ಯ ಅವರು ಕನ್ನಡತಿಯಲ್ಲಿ ವರುಧಿನಿ ಎಂದೇ ಫೇಮಸ್ ಆಗಿದ್ದಾರೆ. ಅವರನ್ನು ವರುಧಿನಿ ಎಂದೇ ಜನರು ಗುರುತಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಹಂಚಿಕೊಳ್ಳುವ ಫೋಟೋಗೂ ಫ್ಯಾನ್ಸ್​ ಧಾರಾವಾಹಿಗೆ ಸಂಬಂಧಿಸಿದ ಕಮೆಂಟ್ ಹಾಕುತ್ತಾರೆ.

5 / 5

ಸಾರಾ ಅಣ್ಣಯ್ಯ

TV9 Web

TV9 Kannada

Read More
Loading...
Unable to load recommendations.
Follow Us