Sarah Annaiah: ಟ್ರೆಡಿಷನಲ್ ಲುಕ್​ನಲ್ಲಿ ಮಿಂಚಿದ ‘ಕನ್ನಡತಿ’ ನಟಿ ಸಾರಾ ಅಣ್ಣಯ್ಯ

Edited By:

Updated on: Jun 22, 2022 | 7:00 AM

ಈಗ ಸಾರಾ ಅವರು ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಲಕ್ಷಣವಾಗಿ ಸೀರೆ ಉಟ್ಟು ಅವರು ಎಲ್ಲರ ಗಮನ ಸೆಳೆದಿದ್ದಾರೆ.

1 / 5
ಮಾಡೆಲ್ ಕೂಡ ಆಗಿರುವ ನಟಿ ಸಾರಾ ಅಣ್ಣಯ್ಯ ಅವರು ಕನ್ನಡ ಕಿರುತೆರೆ ಜಗತ್ತಿನಲ್ಲಿ ಸಖತ್ ಫೇಮಸ್. ‘ಕನ್ನಡತಿ’ ಧಾರಾವಾಹಿಯಲ್ಲಿ ಅವರು ನಿರ್ವಹಿಸುತ್ತಿರುವ ವರುಧಿನಿ ಹೆಸರಿನ ಪಾತ್ರ ಪ್ರಮುಖ ಎನಿಸಿಕೊಂಡಿದೆ. ಅವರ ಪಾತ್ರ ಅರ್ಧ ನೆಗೆಟಿವ್ ಹಾಗೂ ಅರ್ಧ ಪಾಸಿಟಿವ್​ನಿಂದ ಕೂಡಿದೆ.

2 / 5

ವರುಧಿನಿ ಇವಳು ಕಥಾ ನಾಯಕಿ ಭುವಿಯ ಗೆಳತಿ. ತಾನು ಇಷ್ಟಪಡುತ್ತಿರುವ ಹರ್ಷನನ್ನೇ ಭುವಿ ಮದುವೆ ಆಗುತ್ತಿರುವ ಬಗ್ಗೆ ವರುಗೆ ಬೇಸರ ಇದೆ. ಮದುವೆಯನ್ನು ನಿಲ್ಲಿಸಲು ಆಕೆ ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದ್ದಾಳೆ.

3 / 5

ಸಾರಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್. ಸಾಕಷ್ಟು ಹಾಟ್ ಫೋಟೋಗಳ ಮೂಲಕ ಅವರು ಗಮನ ಸೆಳೆಯುತ್ತಾರೆ. ಇದರ ಮಧ್ಯೆ ಸಾಂಪ್ರದಾಯಿಕ ಉಡುಗೆ ಮೂಲಕವೂ ಅವರು ಮಿಂಚುತ್ತಾರೆ.

4 / 5

ಈಗ ಸಾರಾ ಅವರು ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಲಕ್ಷಣವಾಗಿ ಸೀರೆ ಉಟ್ಟು ಅವರು ಎಲ್ಲರ ಗಮನ ಸೆಳೆದಿದ್ದಾರೆ.

5 / 5

ಅವರು ಹಂಚಿಕೊಂಡಿರುವ ಫೋಟೋಗಳು ಫ್ಯಾನ್ಸ್​ಗೆ ಇಷ್ಟವಾಗಿದೆ. ಈ ಫೋಟೋಗೆ ಅವರು ಲೈಕ್ಸ್ ಒತ್ತುತ್ತಿದ್ದಾರೆ.

Loading...
Unable to load recommendations.
Follow Us