1971ರ ಭಾರತ-ಪಾಕಿಸ್ತಾನ ಯುದ್ಧದ ನಂತರ ಎರಡು ರಾಷ್ಟ್ರಗಳು ಹಲವು ಮಿಲಿಟರಿ ಒಪ್ಪಂದಗಳನ್ನು ನಡೆಸಿದವು. ಅದಾಗ್ಯೂ 1980ರ ದಶಕದಲ್ಲಿ ಸೇನಾ ಘರ್ಷಣೆಗಳು ಮತ್ತು 1990 ರ ದಶಕದಲ್ಲಿ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಚಟುವಟಿಕೆಗಳಿಂದಾಗಿ ಉದ್ವಿಗ್ನತೆ ಮತ್ತು ಘರ್ಷಣೆಗಳು ಉಲ್ಬಣಗೊಂಡವು. ಹಾಗೆಯೇ 1998ರಲ್ಲಿ ಎರಡೂ ದೇಶಗಳು ಪರಮಾಣು ಪರೀಕ್ಷೆಗಳನ್ನು ನಡೆಸುವುದು. ಇದು ಯುದ್ಧದ ಸನ್ನಿವೇಶವನ್ನು ಹೆಚ್ಚಿಸಿತು.

ಪರಮಾಣು ಪರೀಕ್ಷೆಗಳ ನಂತರ ಉಂಟಾದ ಉದ್ವಿಗ್ನ ಪರಿಸ್ಥಿತಿಯನ್ನು ಶಮನಗೊಳಿಸುವ ಪ್ರಯತ್ನದಲ್ಲಿ ಕಾಶ್ಮೀರ ಸಂಘರ್ಷಕ್ಕೆ ಶಾಂತಿಯುತ ಮತ್ತು ದ್ವಿಪಕ್ಷೀಯ ಪರಿಹಾರವನ್ನು ಒದಗಿಸುವ ಭರವಸೆಯೊಂದಿಗೆ ಫೆಬ್ರವರಿ 1999 ರಲ್ಲಿ ಎರಡೂ ದೇಶಗಳು ಲಾಹೋರ್ ಘೋಷಣೆಗೆ ಸಹಿ ಹಾಕಿದವು.

Kargil Vijay Diwas 2022 India-Pakistan Kargil War of 1999 Do you know what happened that day

Published On - 8:08 am, Tue, 26 July 22