ಶಿಕ್ಷಣ ಇಲಾಖೆ 37,587 ಕೋಟಿ ಅನುದಾನ ಮೀಸಲು
ಪಶು ಸಂಗೋಪನೆ & ಮೀನುಗಾರಿಕೆ ಇಲಾಖೆ 3,024 ಕೋಟಿ ಮೀಸಲು
ನಗರಾಭಿವೃದ್ಧಿ ಇಲಾಖೆ & ನೀರಾವರಿ ಇಲಾಖೆ 19,044 ಕೋಟಿ ಮೀಸಲು
ಕೃಷಿ & ತೋಟಗಾರಿಕೆ ಇಲಾಖೆ 5,860 ಕೋಟಿ ರೂ. ಮೀಸಲು
ಲೋಕೋಪಯೋಗಿ ಇಲಾಖೆ 10,143 ಕೋಟಿ ಮೀಸಲು
ಸಿದ್ದರಾಮಯ್ಯ
ಇಂಧನ ಇಲಾಖೆ 22,773 ಕೋಟಿ ಮೀಸಲು
ಗ್ರಾಮೀಣಾಭಿವೃದ್ಧಿ & ಪಂಚಾಯತ್ರಾಜ್ ಇಲಾಖೆ 18,038 ಕೋಟಿ ಮೀಸಲು
ಕಂದಾಯ ಇಲಾಖೆ 16,167 ಕೋಟಿ ಮೀಸಲು
ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ 14,950 ಕೋಟಿ ಮೀಸಲು
ಸಮಾಜ ಕಲ್ಯಾಣ ಇಲಾಖೆ 11,173 ಕೋಟಿ ಮೀಸಲು
ಒಳಾಡಳಿತ & ಸಾರಿಗೆ ಇಲಾಖೆ 16,638 ಕೋಟಿ ಮೀಸಲು
ಆಹಾರ & ನಾಗರಿಕ ಸರಬರಾಜು ಇಲಾಖೆ 10,460 ಕೋಟಿ ಮೀಸಲು
ಇತರೆ 1,09,639 ಲಕ್ಷ ಕೋಟಿ ರೂಪಾಯಿ ಮೀಸಲು
Published On - 2:25 pm, Fri, 7 July 23