Keerthy Suresh: ಭಿನ್ನ ಲುಕ್ ಟ್ರೈ ಮಾಡಿದ ಸಹಜ ಸುಂದರಿ ಕೀರ್ತಿ ಸುರೇಶ್

|

Updated on: Jul 31, 2023 | 8:30 AM

Keerthy Suresh: ಸಹಜ ಸೌಂದರ್ಯದಿಂದ ಗಮನ ಸೆಳೆಯುವ ನಟಿ ಕೀರ್ತಿ ಸುರೇಶ್ ತುಸು ಭಿನ್ನ ಲುಕ್ ಟ್ರೈ ಮಾಡಿದ್ದಾರೆ. ಹೇಗಿದೆ ಹೊಸ ಲುಕ್? ಕಮೆಂಟ್ ಮಾಡಿ

1 / 7
ನಟಿ ಕೀರ್ತಿ ಸುರೇಶ್ ತುಸು ಭಿನ್ನ ಮೇಕಪ್ ಟ್ರೈ ಮಾಡಿದ್ದಾರೆ

2 / 7
ಹೊಸ ಫೋಟೊಶೂಟ್​ನಲ್ಲಿ ಭಿನ್ನವಾಗಿ ಕಾಣುತ್ತಿದ್ದಾರೆ ಕೀರ್ತಿ

3 / 7
ಕೀರ್ತಿ ಸುರೇಶ್ ಸಾಮಾನ್ಯವಾಗಿ ಸರಳವಾದ ಉಡುಗೆಗಳಲ್ಲೇ ಕಾಣುತ್ತಾರೆ

4 / 7
ಸೆಲ್ವಾರ್ ಕಮೀಜ್ ಕೀರ್ತಿಯ ಮೆಚ್ಚಿನ ಉಡುಗೆ

ಸೆಲ್ವಾರ್ ಕಮೀಜ್ ಕೀರ್ತಿಯ ಮೆಚ್ಚಿನ ಉಡುಗೆ

5 / 7
ಕೀರ್ತಿ ಸುರೇಶ್ ತಮ್ಮ ಸರಳ ಉಡುಗೆ, ಸೌಂದರ್ಯದಿಂದಲೇ ಗಮನ ಸೆಳೆದವರು

6 / 7
ಕೀರ್ತಿ ಸುರೇಶ್ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ

7 / 7
ಕೀರ್ತಿ ಸುರೇಶ್ ಬಾಲಿವುಡ್​ಗೆ ಪದಾರ್ಪಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ