Krishna Janmashtami 2025: ಕೃಷ್ಣಜನ್ಮಾಷ್ಟಮಿಯಂದು ಗಮನ ಸೆಳೆದ ಪುಟಾಣಿ ರಾಧ-ಕೃಷ್ಣರು

Updated on: Aug 16, 2025 | 10:17 PM

ಇಂದು ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ. ಕೃಷ್ಣಾಷ್ಟಮಿ ಬಂತೆಂದರೆ ಪೋಷಕರು ತಮ್ಮ ಮುದ್ದು ಮಕ್ಕಳಿಗೆ ರಾಧೆ ಕೃಷ್ಣರಂತೆ ವೇಷ ತೊಡಿಸಿ ಸಂಭ್ರಮಿಸುತ್ತಾರೆ. ಈ ಮುದ್ದು ಮುದ್ದು ರಾಧೆ-ಕೃಷ್ಣರನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಈ ಬಾರಿಯ ಹಬ್ಬದ ಸಂಭ್ರಮವನ್ನು ಪುಟಾಣಿ ರಾಧೆ ಕೃಷ್ಣರು ಇಮ್ಮಡಿಗೊಳಿಸಿದ್ದು.ಈ ಪುಟಾಣಿಗಳ ಚಂದದ ಫೋಟೋಗಳನ್ನು ಇಲ್ಲಿ ಪ್ರಕಟ ಮಾಡಲಾಗಿದೆ. ಮುದ್ದು ರಾದೆ ಕೃಷ್ಣರನ್ನು ನೋಡಿ ನೀವು ಕಣ್ತುಂಬಿಕೊಳ್ಳಿ.

1 / 11
ಕೃಷ್ಣ: ರಾಘನ್‌ ಹೂಲಿ, ತಂದೆ: ರಾಹುಲ್‌ ಹೂಲಿ, ತಾಯಿ: ಶ್ರೀದೇವಿ ಹೂಲಿ, ಊರು: ಧಾರವಾಡ

2 / 11
ಕೃಷ್ಣ ಅರ್ಜುನ್‌, ತಂದೆ: ದೀಕ್ಷಿತ್‌, ತಾಯಿ: ನಿಖಿತ, ಊರು: ತಮಕೂರು

3 / 11
ಕೃಷ್ಣ: ನವಿಶ್‌ ಕಲಕುಪ್ಪಿ, ತಂದೆ: ಸುಶಾಂತ, ತಾಯಿ: ಸರಿತಾ, ಊರು: ವಿಜ್ಞಾನ ನಗರ ಬೆಂಗಳೂರು

4 / 11
ಕೃಷ್ಣ: ಅನಘ ಎ. ಕಣವಿ, ತಂದೆ: ಅಕ್ಷಯ್‌ ಕಣವಿ, ತಾಯಿ: ನಾಗಶ್ರೀ ಕೆ., ಊರು: ಆರ್.‌ಆರ್‌ ನಗರ ಬೆಂಗಳೂರು

5 / 11
ಕೃಷ್ಣ: ಧ್ರುವ ಜೆ., ರಾಧೆ: ಆದ್ಯ ಜೆ., ತಂದೆ: ಜಯರಾಮ್‌, ತಾಯಿ: ಮಮತಾ, ಊರು: ಬೆಂಗಳೂರು

6 / 11
ರಾಧೆ: ಪೂಜಾ, ತಂದೆ: ವೆಂಕಟೇಶ, ತಾಯಿ: ಲಕ್ಷ್ಮಿ, ಊರು ಜವಳಗೇರಾ, ರಾಯಚೂರು

7 / 11
ಕೃಷ್ಣ: ಅರ್ಜುನ್‌ ನಾಗರಾಳ, ತಂದೆ: ಜಗದೀಶ ನಾಗರಾಳ, ತಾಯಿ: ಜಗದೀಶ ನಾಗರಾಳ, ಊರು: ವಿಜಯಪುರ

8 / 11
ಕೃಷ್ಣ: ವೈಭವ್‌, ತಂದೆ: ವೆಂಕಟೇಶ್‌, ತಾಯಿ: ರೂಪ, ಊರು: ಯಲಹಂಕ

9 / 11
ಕೃಷ್ಣ: ಜಯಲಕ್ಷ್ಮೀ, ತಂದೆ: ಗುರುರಾಜ್‌ ಶೆಟ್ಟಿ, ತಾಯಿ: ರಮ್ಯಾ ಶೆಟ್ಟಿ, ಊರು: ಕುಮಾರಸ್ವಾಮಿ ಲೇಔಟ್‌ ಬೆಂಗಳೂರು

10 / 11
ರಾಧೆ: ಆಯ್ರಾ, ತಂದೆ: ಅನೀಲ್‌, ತಾಯಿ: ಸೌಭಾಗ್ಯ ಅನೀಲ್‌, ಊರು: ಗದಗ

11 / 11
ಕೃಷ್ಣ: ರಾಮಲಿಂಗ, ತಂದೆ: ಅಂಬಣ್ಣ ಜಾನೇಕಲ್‌, ತಾಯಿ: ಸುಮಲತಾ, ಊರು: ಜವಳಗೇರಾ ರಾಯಚೂರು

Published On - 6:39 pm, Sat, 16 August 25