Updated on: Nov 07, 2023 | 10:10 PM
ನಟಿ ಕೃತಿ ಸನೋನ್ ನೀಲಿ ಬಣ್ಣದ ಸೀರೆ, ರವಿಕೆಯುಟ್ಟು ಫೋಟೊಶೂಟ್ ಮಾಡಿಸಿದ್ದಾರೆ.
ಕೃತಿ ಸನೋನ್ ಚಿತ್ರಗಳನ್ನು ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಕೆಲವರು ಬಾಲಿವುಡ್ 'ಅವತಾರ್' ಎಂದಿದ್ದಾರೆ.
ಕೃತಿ ಸನೋನ್ ಇತ್ತೀಚೆಗಷ್ಟೆ ರಾಷ್ಟ್ರಪ್ರಶಸ್ತಿ ಗೆದಿದ್ದಾರೆ. ಅವರ ಮೀಮಿ ಸಿನಿಮಾದ ನಟನೆಗೆ ಈ ಪ್ರಶಸ್ತಿ ದೊರೆತಿದೆ.
ಪ್ರಸ್ತುತ ಕೃತಿ ಸನೋನ್ ನಾಲ್ಕು ಹೊಸ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ತೆಲುಗಿನ 'ನೇನೊಕ್ಕಡಿನೆ' ಸಿನಿಮಾದ ಮೂಲಕ ನಟನೆ ಆರಂಭಿಸಿದವರು ಕೃತಿ ಸನೋನ್
ಕೃತಿ ಸನೋನ್ ಕೆಲವು ಮ್ಯೂಸಿಕ್ ವಿಡಿಯೋಗಳಲ್ಲಿಯೂ ಸಹ ಕಾಣಿಸಿಕೊಂಡಿದ್ದಾರೆ.
ಕೃತಿ ಸನೋನ್ ಮತ್ತೊಂದು ತೆಲುಗು ಸಿನಿಮಾ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆ ಬಗ್ಗೆ ಮಾಹಿತಿ ಇನ್ನಷ್ಟೆ ಹೊರಬೀಳಬೇಕಿದೆ.