
ಈ ಪಾಕವಿಧಾನಕ್ಕಾಗಿ ನೀವು ಮಾಡಬೇಕಾಗಿರುವುದು ಕ್ಯಾರೆಟ್, ಬಟಾಣಿ ಮತ್ತು ಉದ್ದಿನ ಬೇಳೆಗಳನ್ನು ಅಕ್ಕಿಯೊಂದಿಗೆ ಬೇಯಿಸಿದರೆ ಕ್ಯಾರೆಟ್ ಪುಲಾವ್ ರೆಡಿ. ಇದು ನಿಮಗೆ ದೀರ್ಘಕಾಲದವರೆಗೆ ಹೊಟ್ಟೆ ಹಸಿವಾಗದಂತೆ ಸಹಾಯ ಮಾಡುತ್ತದೆ.

ಕ್ಯಾರೆಟ್ ಗೋಭಿ ವಡಾ ಹೊಸ ರೆಸಿಪಿಯಾಗಿದ್ದು, ಇದನ್ನ ಕ್ಯಾರೆಟ್ ಮತ್ತು ಎಲೆಕೋಸಿನ ಜೊತೆಗೆ ತಯಾರಿಸಲಾಗುತ್ತದೆ. ತೆಂಗಿನಕಾಯಿ ಚಟ್ನಿಯೊಂದಿಗೆ ಸೇವಿಸದರೆ ಇದು ಒಂದೊಳ್ಳೆ ರುಚಿ ನೀಡುತ್ತದೆ.

Health Tips

Health Tips

Health Tips