ಮಂಗಳೂರಿನಲ್ಲಿ ನಂದಿನಿ ನದಿ ಹಬ್ಬ: ಬಿಂದಾಸ್ ಮೂಡ್‌ನಲ್ಲಿ ಎಂಜಾಯ್ ಮಾಡಿದ್ರು ಜನ, ಚಿತ್ರಗಳಲ್ಲಿ ನೋಡಿ

| Updated By: ಸಾಧು ಶ್ರೀನಾಥ್​

Updated on: Feb 06, 2023 | 3:09 PM

ಮಂಗಳೂರಿನ ನಂದಿನಿ ನದಿ ನಿನ್ನೆ ಭಾನುವಾರ ಫುಲ್ ಕಲರ್‌ಫುಲ್ ಆಗಿತ್ತು. ನದಿಯಲ್ಲಿ ನಡೆದ ಹಲವು ಸ್ಪರ್ಧೆಗಳು ನೋಡುಗರ ಕಣ್ಮನ ಸೆಳೆದಿತ್ತು. ಅದ್ದೂರಿಯಾಗಿ ನಡೆದ ಈ ರಿವರ್ ಫೆಸ್ಟಿವಲ್ ಹಲವು ವಿಶೇಷಗಳಿಗೆ ಸಾಕ್ಷಿಯಾಗಿತ್ತು. ಅದ್ರ ಒಂದು ಝಲಕ್ ಇಲ್ಲಿದೆ.

1 / 15

2 / 15
ಕಣ್ಣು ಹಾಯಿಸಿದಲ್ಲೆಲ್ಲಾ ನೀರು. ಈ ನೀರಿನಲ್ಲಿ ಯುವಕ-ಯುವತಿಯರು ಎನ್ನದೇ ಕಯಾಕಿಂಗ್ ಸೇರಿದಂತೆ ವಿವಿಧ ಸರ್ಧೆಗಳಲ್ಲಿ ಭಾಗವಹಿಸಿರುವ ಸ್ಪರ್ಧಾಳುಗಳು.

3 / 15
ನಾವೇನು ಕಮ್ಮಿ ಇಲ್ಲ ಅಂತಾ ಮೀನುಗಾರರು ಸಾಂಪ್ರದಾಯಕ ದೋಣಿ ರೇಸ್ ಸ್ಪರ್ಧೆಯಲ್ಲಿ ತಮ್ಮ ಸಾಮಾರ್ಥ್ಯ ಪ್ರದರ್ಶನ ಮಾಡಿದ್ರು.

4 / 15
ಭಾನುವಾರ ಆದ್ರಿಂದ ಮಂಗಳೂರಿಗರು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿಗೆ ಬಂದು ಎಂಜಾಯ್ ಮಾಡಿದ್ರು. ಒಟ್ಟಿನಲ್ಲಿ ಅದ್ದೂರಿಯಾಗಿ ನಡೆದ ನಂದಿನಿ ನದಿ ಉತ್ಸವಕ್ಕೆ ಸಾವಿರಾರು ಮಂದಿ ಸಾಕ್ಷಿಯಾದರು.

5 / 15
ಇನ್ನು ಇಲ್ಲಿ ಆಕರ್ಷಣೆಯನ್ನುಂಟು ಮಾಡಿದ್ದು ಆಹಾರ ಮೇಳ. ಆಹಾರ ಮೇಳದಲ್ಲಿ ಮೀನು ಫ್ರೈ, ಮೀನಿನ ಚಟ್ನಿ, ಬಿರಿಯಾನಿ, ಕಬಾಬ್, ಗಂಜಿ ಊಟ ಸೇರಿದಂತೆ ವಿವಿಧ ಖಾದ್ಯವನ್ನು ಎಲ್ಲರು ಸವಿದರು.

6 / 15
ಮಂಗಳೂರಿನಲ್ಲಿ ನಂದಿನಿ ನದಿ ಹಬ್ಬ: ಬಿಂದಾಸ್ ಮೂಡ್‌ನಲ್ಲಿ ಎಂಜಾಯ್ ಮಾಡಿದ್ರು ಜನ, ಚಿತ್ರಗಳಲ್ಲಿ ನೋಡಿ

7 / 15

8 / 15

9 / 15
ಸ್ಥಳೀಯರು, ಜಿಲ್ಲೆಯ ಮಂದಿ ಮಾತ್ರವಲ್ಲದೇ ಹೊರ ಜಿಲ್ಲೆಯವರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ 10 ಸಾವಿರ, 7 ಸಾವಿರ ಸೇರಿದಂತೆ ನಗದು ಬಹುಮಾನ ಸಹ ಇತ್ತು.

10 / 15
ಇದರ ಜೊತೆಗೆ ಯುವಕರ ಹಾಗೂ 35 ವರ್ಷ ಮೇಲ್ಪಟ್ಟವರ ಈಜು ಸ್ಪರ್ಧೆಯನ್ನು ನಡೆಸಲಾಯಿತು.

11 / 15
ನಂದಿನಿ ನದಿ ಉತ್ಸವದಲ್ಲಿ ಕಯಾಕಿಂಗ್ ಕಾಂಪೀಟೇಶನ್ ನಡೆಯಿತು. ಕಯಾಕಿಂಗ್ ಸಿಂಗಲ್, ಡಬಲ್, ಸ್ಟ್ಯಾಡಿಂಗ್ ಅಪ್ ಪೆಡಲ್ ಸ್ಪರ್ಧೆಗಳನ್ನು ನಡೆಸಲಾಯಿತು. ಕಯಾಕ್‌ಗಳು ರೋಚಕ ಸ್ಪರ್ಧೆ ಮೂಲಕ ಸೇರಿದಿದ್ದವರನ್ನು ರಂಜಿಸಿದರು.

12 / 15
ವಜ್ರಮಹೋತ್ಸವ ಸಂಭ್ರಮದಲ್ಲಿರುವ ಸಸಿಹಿತ್ಲುವಿನ ಆಂಜನೇಯ ಗುಡಿ ಮತ್ತು ವ್ಯಾಯಾಮ ಶಾಲೆ ವತಿಯಿಂದ ಇಲ್ಲಿ ಮೂರು ದಿನಗಳ ನದಿ ಉತ್ಸವವನ್ನು ಆಯೋಜಿಸಲಾಗಿತ್ತು. ಕೊನೆಯ ದಿನವಾದ ಭಾನುವಾರ ನದಿಯಲ್ಲಿ ಹಲವು ಸರ್ಧೆಗಳು ನಡೆದವು.

13 / 15
ಎಸ್ ಇಂತಹದ್ದೊಂದು ಕಲರ್ ಫುಲ್ ದೃಶ್ಯಗಳು ಕಾಣಸಿಕ್ಕಿದ್ದು ಮಂಗಳೂರಿನ ಸಸಿಹಿತ್ಲು ಬಳಿಯಿರುವ ನಂದಿನಿ ನದಿಯಲ್ಲಿ.

14 / 15
ನದಿ ತಟದಲ್ಲಿ ಬಿಂದಾಸ್ ಮೂಡ್‌ನಲ್ಲಿ ಸ್ಪರ್ಧೆಯನ್ನು ಕ್ಯೂರಿಯಾಸಿಟಿಯಿಂದ ನೋಡುತ್ತಿರುವ ಯುವಕ ಯುವತಿಯರು.

15 / 15
ಇವರಿಗೆ ಜೋಶ್ ತುಂಬಲು ಸಂಚಾರಿ ಬೋಟ್‌ನಲ್ಲಿರುವ ಬ್ಯಾಂಡ್ ವಾದನದವರು, ಚೆಂಡೆ ಮದ್ದಳೆಯವರು. (ವರದಿ: ಅಶೋಕ್, ಟಿವಿ 9, ಮಂಗಳೂರು)