
ಪ್ರಧಾನಿ ನರೇಂದ್ರ ಮೋದಿ ಜಾರ್ಖಂಡ್ನ ದೇವಘರ್ನಲ್ಲಿ ಮಂಗಳವಾರ ರೋಡ್ ಶೋ ನಡೆಸಿದ್ದಾರೆ

ರಸ್ತೆಯ ಇಕ್ಕೆಲಗಳಲ್ಲಿ ಮೋದಿಯವರನ್ನು ಕಾಣಲು ಜನರು ನೆರೆದಿದ್ದು, ಪ್ರಧಾನಿ ಅವರತ್ತ ಕೈ ಬೀಸಿದ್ದಾರೆ.

ರೋಡ್ ಶೋ ನಂತರ ಮೋದಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ

ರೈಲ್ವೆ, ರಸ್ತೆ ಮತ್ತು ವಿಮಾನಯಾನ ಮೂಲ ಸೌಕರ್ಯಗಳನ್ನು ಹೆಚ್ಚಿಸಲು ವಿವಿಧ ಯೋಜನೆಗಳನ್ನು ಕೈಗೊಳ್ಳಲಾಗಿದೆ

16,800 ಕೋಟಿ ಮೊತ್ತದ ಯೋಜನೆಗಳಿಗೆ ಮೋದಿ ಶಂಕು ಸ್ಥಾಪನೆ ಮಾಡಿದ್ದಾರೆ

ಬೊಕೊರೊ- ಅಂಗುಲ್ ಗ್ಯಾಸ್ಪೈಪ್ ಲೈನ್ಗೂ ಮೋದಿ ಚಾಲನೆ ನೀಡಿದ್ದಾರೆ

ಜಾರ್ಖಂಡ್ಗೆ ಮೋದಿ ಭೇಟಿ ಹಿನ್ನಲೆಯಲ್ಲಿ ದಿಯೋಘರ್ ನಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ

1 ಲಕ್ಷ ದೀಪಗಳನ್ನು ಹಚ್ಚಿ ಇಲ್ಲಿನ ಜನರು ಮೋದಿಯನ್ನು ಸ್ವಾಗತಿಸಿದ್ದಾರೆ
Published On - 6:14 pm, Tue, 12 July 22