ಅಬ್ಬಬ್ಬಾ ಮಿತಿಮೀರಿತು ಜಾನ್ವಿ ಕಪೂರ್ ಹಾಟ್​ನೆಸ್​; ಇಲ್ಲಿವೆ ಫೋಟೋಗಳು

| Updated By: ರಾಜೇಶ್ ದುಗ್ಗುಮನೆ

Updated on: Oct 19, 2022 | 6:30 AM

ಜಾನ್ವಿ ಕಪೂರ್ ಇನ್​ಸ್ಟಾಗ್ರಾಮ್​ ವಾಲ್​​ಗೆ ಹೋದರೆ ಹಲವು ಫೋಟೋಗಳು ಸಿಗುತ್ತವೆ. ಬಹುತೇಕ ಫೋಟೋಶೂಟ್​ಗಳಲ್ಲಿ ಜಾನ್ವಿ ಹಾಟ್ ಆಗಿಯೇ ಕಾಣಿಸಿಕೊಂಡಿದ್ದಾರೆ.

1 / 5
ಜಾನ್ವಿ ಕಪೂರ್ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇದರ ಜತೆ ಅವರು ಹಾಟ್ ಆಗಿ ಕಾಣಿಸಿಕೊಂಡು ಫೋಟೋಶೂಟ್ ಮಾಡಿಸೋದನ್ನು ಮಾತ್ರ ತಪ್ಪಿಸುವುದಿಲ್ಲ.

2 / 5
ಜಾನ್ವಿ ಕಪೂರ್ ಇನ್​ಸ್ಟಾಗ್ರಾಮ್​ ವಾಲ್​​ಗೆ ಹೋದರೆ ಹಲವು ಫೋಟೋಗಳು ಸಿಗುತ್ತವೆ. ಬಹುತೇಕ ಫೋಟೋಶೂಟ್​ಗಳಲ್ಲಿ ಜಾನ್ವಿ ಹಾಟ್ ಆಗಿಯೇ ಕಾಣಿಸಿಕೊಂಡಿದ್ದಾರೆ.

ಜಾನ್ವಿ ಕಪೂರ್ ಇನ್​ಸ್ಟಾಗ್ರಾಮ್​ ವಾಲ್​​ಗೆ ಹೋದರೆ ಹಲವು ಫೋಟೋಗಳು ಸಿಗುತ್ತವೆ. ಬಹುತೇಕ ಫೋಟೋಶೂಟ್​ಗಳಲ್ಲಿ ಜಾನ್ವಿ ಹಾಟ್ ಆಗಿಯೇ ಕಾಣಿಸಿಕೊಂಡಿದ್ದಾರೆ.

3 / 5
‘ಮಿಲಿ’ ಚಿತ್ರದಲ್ಲಿ ಜಾನ್ವಿ ನಟಿಸುತ್ತಿದ್ದಾರೆ. ಮಲಯಾಳಂನ ‘ಹೆಲೆನ್’ ಚಿತ್ರದ ರಿಮೇಕ್ ಇದಾಗಿದೆ.

4 / 5
ಈ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಂಡಿತು. ಈ ಸಿನಿಮಾ ರಿಲೀಸ್​ಗಾಗಿ ಜಾನ್ವಿ ಫ್ಯಾನ್ಸ್ ಕಾದಿದ್ದಾರೆ.

5 / 5
ಜಾನ್ವಿ ಕಪೂರ್ ಅವರು ಸ್ಟಾರ್​ಕಿಡ್. ಈ ಕಾರಣಕ್ಕೆ ಅವರಿಗೆ ಸಾಕಷ್ಟು ಆಫರ್​ಗಳು ಸಿಗುತ್ತಿದೆ. ಆದರೆ, ದೊಡ್ಡ ಯಶಸ್ಸು ಕಂಡಿಲ್ಲ.