
ಪ್ರಧಾನಿ ಮೋದಿ ಅವರು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರಿಗೆ ಯುಪಿಯ ನಿಜಾಮಾಬಾದ್‌ನಿಂದ ಕಪ್ಪು ಮಡಿಕೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಮಡಿಕೆಯು ಕಪ್ಪು ಬಣ್ಣವನ್ನು ಹೊಂದಿದ್ದು, ನೋಡಲು ಸುಂದರವಾಗಿದೆ. ಇದನ್ನು ಮಾಡಲು ವಿಶೇಷ ತಂತ್ರವನ್ನು ಬಳಸುತ್ತಾರೆ.

ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಾಫೋಸಾ ಅವರಿಗೆ ಛತ್ತೀಸ್‌ಗಢದಿಂದ ರಾಮಾಯಣದ ಡೋಕ್ರಾ ಕಲೆಯನ್ನು ಉಡುಗೊರೆಯಾಗಿ ಪ್ರಧಾನಿ ಮೋದಿ ನೀಡಿದ್ದಾರೆ. ಡೋಕ್ರಾ ಕಲೆಯು ನಾನ್-ಫೆರಸ್ ಮೆಟಲ್ ಎರಕದ ಕಲೆಯಾಗಿದ್ದು, ಈ ರೀತಿಯ ಲೋಹದ ಎರಕಹೊಯ್ದವನ್ನು ಭಾರತದಲ್ಲಿ 4,000 ವರ್ಷಗಳಿಂದಲೂ ಬಳಸಲಾಗುತ್ತಿದೆ ಮತ್ತು ಈಗಲೂ ಬಳಸಲಾಗುತ್ತಿದೆ.

PM Modi gifted

PM Modi gifted

PM Modi gifted

PM Modi gifted
Published On - 12:46 pm, Tue, 28 June 22