Monsoon Love Predictions: ಮುಂಗಾರು ಮಳೆಯಲ್ಲಿ ಪ್ರೀತಿಯ ಅಲೆಗಳು.. ಯಾವ ರಾಶಿಯವರೆಲ್ಲಾ ಪ್ರೀತಿ-ಪ್ರೇಮದಲ್ಲಿ ನೆನೆಯುತ್ತಾರೆ ನೋಡಿ!

Love Monsoon Predictions: ಈ ಬಾರಿಯ ಮುಂಗಾರು ಮಳೆ ಶಿವಮೊಗ್ಗದ ಜೋಗ ಜಲಪಾತದಿಂದ ಹಿಡಿದು ನಾಡಿನಲ್ಲೆಲ್ಲಾ ಧೋ ಎಂದು ಸುರಿಯುತ್ತಿದೆ. ಈ ಮಧ್ಯೆ ಪ್ರೀತಿಯ ಜಲಪಾತವೂ ಜೋರಾಗಿದೆ. ಎಲ್ಲರೂ ಪ್ರೀತಿ ಮತ್ತು ಪ್ರಣಯದ ವಿಷಯದಲ್ಲಿ ಮುಂಗಾರು ಋತುವಿಗೆ ಶರಣು ಶರಣು ಅನ್ನುತ್ತಿದ್ದಾರೆ. ಆದ್ದರಿಂದ, ನಾವು ಎಲ್ಲಾ ರಾಶಿಚಕ್ರಗಳಿಗೆ ಮಾನ್ಸೂನ್ ಪ್ರೀತಿಯ ಮುನ್ಸೂಚನೆಗಳನ್ನು ಹೊತ್ತು ತಂದಿದ್ದೇವೆ. ನೀವೆಲ್ಲ ನಿಮ್ಮ ರಾಶಿಚಕ್ರದ ಪ್ರೀತಿ ಓದಿಕೊಳ್ಳಬಹುದು! ನಿಮ್ಮೊಳಗಿನ ಪ್ರೀತಿಯ ಬೆಂಕಿ ಜ್ವಲಿಸಲಿ.

ಸಾಧು ಶ್ರೀನಾಥ್​
|

Updated on: Jul 11, 2024 | 5:26 PM

Monsoon Love Predictions - ಕನ್ಯಾ ರಾಶಿ Virgo: ಕನ್ಯಾ ರಾಶಿಯವರಾದ ನೀವು ಜೀವನವನ್ನು ಪ್ರೀತಿಸುತ್ತೀರಿ. ನಿಮ್ಮ ಪ್ರೀತಿಯ ಜೀವನದಲ್ಲಿ ಅತೃಪ್ತಿ ಅಥವಾ ನಿಶ್ಚಲತೆಯ ಭಾವದ ಲಕ್ಷಣಗಳಿವೆ. ನೀವು ಬೇಸರ, ಅತೃಪ್ತಿ ಅಥವಾ ಪ್ರಸ್ತುತ ಧೇಗಧಗಿಸುವ ಪ್ರೀತಿಯನ್ನು ಪ್ರಶ್ನಿಸುತ್ತಿರಬಹುದು. ಈ ಮಾನ್ಸೂನ್ ಆತ್ಮಾವಲೋಕನ ಮತ್ತು ನವ ಯೌವನ ಪಡೆಯುವ ಸಮಯ ಅಥವಾ ಹೊಸ ಸಾಧ್ಯತೆಗಳನ್ನು ಅನ್ವೇಷಿಸಲು ಒಂದು ಸಕಾಲಿಕ ಪ್ರಯತ್ನ ನಡೆಯಲಿದೆ! (ವರದಿ: timesofindia.indiatimes.com/astrology)

1 / 12
Monsoon Love Predictions - ತುಲಾ ರಾಶಿ Libra:  ತುಲಾ ರಾಶಿ, ನಿಮ್ಮ ಮಾನ್ಸೂನ್ ಲವ್​ ಮುನ್ಸೂಚನೆಗಳು ನಿಮ್ಮ ವೃತ್ತಿಪರ ಜೀವನಕ್ಕಿಂತ ಹೆಚ್ಚಾಗಿ ಪ್ರೀತಿಯ ಜೀವನದ ಮೇಲೆ ಕೇಂದ್ರೀಕರಿಸಲು ಸೂಚಿಸುತ್ತವೆ. ನಿಮ್ಮ ಪ್ರೀತಿಯ ಸಂಬಂಧವನ್ನು ಬಲಪಡಿಸಲು ನೀವು ಮತ್ತು ನಿಮ್ಮ ಸಂಗಾತಿ ಒಟ್ಟಿಗೆ ಕೆಲಸ ಮಾಡಬೇಕು. ಒಂಟಿ/ಏಕಾಂಗಿಗಳು ನಿಮ್ಮ ಕೆಲಸದ ಸ್ಥಳದಲ್ಲಿ ಸಂಗಾತಿಗಳನ್ನು ಹುಡುಕಬಹುದು. ಆದ್ದರಿಂದ ನೀವು ಕೆಲಸ ಮಾಡುವುದರ ಜತೆಜತೆಗೆ ಲವ್​ ಕಡೆಗೂ ಗಮನಹರಿಸಬೇಕು!

2 / 12
Monsoon Love Predictions - ಮಕರ ರಾಶಿ Capricorn: ಮಕರ  ರಾಶಿಯವರು ನಿಮ್ಮ ಒತ್ತಡದ ವರ್ಕ್​​ಷೆಡ್ಯೂಲ್​​ನಿಂದ ವಿರಾಮ ಪಡೆಯಿರಿ. ನಿಮಗೆ ನಿಮ್ಮ ಸಂಗಾತಿಯೊಂದಿಗೆ ಪ್ರೀತಿಯೆಂಬ ಚುಂಬಕ ಶಕ್ತಿಯ ವಿನಿಮಯ ಇರುತ್ತದೆ. ನೀವು ಕೆಲಸ ಮತ್ತು ಪ್ರೀತಿಯ ಜೀವನದ ನಡುವೆ ಈ ಮುಂಗಾರು ಹಂಗಾಮದಲ್ಲಿ ಆರೋಗ್ಯಕರ ಸಮತೋಲನವನ್ನು ರಚಿಸುತ್ತೀರಿ. ಏಕಾಂಗಿ/ ಒಂಟಿ ಜನರು ಈ ಮಾನ್ಸೂನ್‌ನಲ್ಲಿ ಆದರ್ಶ ಹೊಂದಾಣಿಕೆಯನ್ನು ಕಂಡುಕೊಳ್ಳಲಿದ್ದಾರೆ! (ವರದಿ: timesofindia.indiatimes.com/astrology)

3 / 12
Monsoon Love Predictions - ಕುಂಭ ರಾಶಿ Aquarius: ಈ ಮಾನ್ಸೂನ್, ಕುಂಭ ರಾಶಿಯವರಿಗೆ ಪರಿಪೂರ್ಣ ಸಾಂಗತ್ಯ/ಪಾಲುದಾರಿಕೆಗಾಗಿ ನೀವು ಬಲವಾದ ಬಯಕೆಯನ್ನು ಹೊಂದಿರುತ್ತೀರಿ ಎಂದು ನಿಮ್ಮ ಲವ್​​ ಭವಿಷ್ಯ ಹೇಳುತ್ತದೆ. ನೀವು ಆ ವ್ಯಕ್ತಿಯಲ್ಲಿ ಆರ್ಥಿಕ ಭದ್ರತೆ ಮತ್ತು ಆಧ್ಯಾತ್ಮಿಕತೆಯನ್ನು ಹುಡುಕುತ್ತೀರಿ. ಸಂಗಾತಿಯನ್ನು ಹುಡುಕುತ್ತಿರುವ ನೀವು ಅಲ್ಲಿ ಇಲ್ಲಿ ನೋಡುತ್ತಿರಬೇಕು!

4 / 12
Monsoon Love Predictions - ಮೇಷ ರಾಶಿ Aries: ಮೇಷ ರಾಶಿಯವರಿಗೆ ಈ ಮಳೆಗಾಲವು ಬಲವಾದ ಅಡಿಪಾಯ ಅಥವಾ ಪರಸ್ಪರ ಪಾಲುದಾರಿಕೆಯನ್ನು ತರುತ್ತದೆ. ನಿಮ್ಮ ಸಂಗಾತಿಯೊಂದಿಗೆ ನೀವು ಗುಣಮಟ್ಟದ ಸಮಯವನ್ನು ಕಳೆಯಬೇಕು. ಈ ಮಾನ್ಸೂನ್, ನೀವು ನಿಮ್ಮ ಸಂಗಾತಿಯೊಂದಿಗೆ ಹೋಗಬಹುದು... ಅಲ್ಲಿ ನೀವು ವಿಶೇಷತೆಯನ್ನು ಕಂಡುಕೊಳ್ಳುತ್ತೀರಿ!

5 / 12
Monsoon Love Predictions - ಕರ್ಕಾಟಕ ರಾಶಿ Cancer:  ಕರ್ಕಾಟಕ ರಾಶಿಯವರು ಆಧಾರವಾಗಿರುವ, ವಿಶ್ವಾಸಾರ್ಹ ಮತ್ತು ಯಶಸ್ವಿ ವ್ಯಕ್ತಿಯೊಂದಿಗೆ ಸಂಭಾವ್ಯ ಸಂಪರ್ಕವನ್ನು ಹೊಂದಲಿದ್ದಾರೆ. ಈ ವ್ಯಕ್ತಿಯು ಮುಂದೆಬಂದು ಹಂಚಿಕೊಳ್ಳುವವರು ಆಗಬಹುದು ಅಥವಾ ಸಂಬಂಧಕ್ಕಾಗಿ ಸುರಕ್ಷಿತ ಅಡಿಪಾಯವನ್ನು ನಿರ್ಮಿಸುವ ಮೌಲ್ಯಯುತ ವ್ಯಕ್ತಿಯಾಗಿರಬಹುದು. ನೀವು ಈಗಾಗಲೇ ಸಂಬಂಧದಲ್ಲಿದ್ದರೆ, ನೀವು ಸ್ಥಿರ ಮತ್ತು ಸಾಮರಸ್ಯದ ಸಂಬಂಧವನ್ನು ಆನಂದಿಸುವಿರಿ!

6 / 12
Monsoon Love Predictions - ಮಿಥುನ ರಾಶಿ Gemini:  ನಿಮ್ಮ ಪ್ರಣಯದಲ್ಲಿ ಈ ಮಾನ್ಸೂನ್ ಋತುವಿನಲ್ಲಿ ಪ್ರೀತಿಯು ಸಾಂಪ್ರದಾಯಿಕ ತಿರುವು ಪಡೆಯುತ್ತದೆ. ನಿಮ್ಮ ಮೌಲ್ಯಗಳು ಮತ್ತು ನಂಬಿಕೆಗಳನ್ನು ಹಂಚಿಕೊಳ್ಳುವ ಸಂಗಾತಿಯ ಕಡೆಗೆ ನೀವು ಆಕರ್ಷಿತರಾಗಬಹುದು ಅಥವಾ ಮದುವೆಯಂತಹ ಬದ್ಧತೆಯ ಮಾರ್ಗವನ್ನು ಅನ್ವೇಷಿಸಬಹುದು. ನೀವು ಒಂಟಿಯಾಗಿದ್ದರೆ ಸಂಪರ್ಕ ಸನಿಹಕ್ಕಾಗಿ ಸುತ್ತಮುತ್ತ ನೋಡಿ!

7 / 12
Monsoon Love Predictions - ಸಿಂಹ ರಾಶಿ  Leo: ನಿಮ್ಮ ಪ್ರೇಮ ಜೀವನದಲ್ಲಿ ಕೆಲವು ಸವಾಲುಗಳು ಎದುರಾಗುತ್ತವೆ. ಯಾರಾದರೂ ನಿಮ್ಮ ಗಮನವನ್ನು ಸೆಳೆಯಲು ಕಾತರದಿಂದ ಕಾಯುತ್ತಿದ್ದಾರೆ ಎಂಬುದಕ್ಕೆ ಇದು ಸೂಚನೆಯಾಗಿರಬಹುದು.  ಹಿಂದಿನ ಟಾಕ್ಸಿಕ್​​ ಸಂಬಂಧದಿಂದ ನೀವು ಹೊರಬರಬಹುದು. ಈ ಮಾನ್ಸೂನ್, ನಿಮ್ಮೊಳಗಿನ ಪ್ರೀತಿಯ ಬೆಂಕಿ ಜ್ವಲಿಸುತ್ತದೆ. ಆದರೆ ಯಾರನ್ನಾದರೂ ಸಮೀಪಿಸುವಾಗ ಆತ್ಮವಿಶ್ವಾಸ ಮತ್ತು ನ್ಯಾಯಯುತವಾಗಿರಲು ನಿಮಗೆ ಸಲಹೆ ನೀಡಲಾಗುತ್ತದೆ!

8 / 12
Monsoon Love Predictions - ಮೀನ ರಾಶಿ Pisces: ಮೀನ ರಾಶಿಯ ಮಾನ್ಸೂನ್ ಲವ್ ಮುನ್ಸೂಚನೆಗಳು ಹೀಗಿವೆ. ನೀವು ಸಂಬಂಧದಲ್ಲಿ ಸಾಂಪ್ರದಾಯಿಕ ಮೌಲ್ಯಗಳು ಮತ್ತು ಬದ್ಧತೆಗಳಿಗೆ ಆದ್ಯತೆ ನೀಡುತ್ತೀರಿ ಎಂದು ಸೂಚಿಸುತ್ತದೆ. ನಿಮ್ಮೊಂದಿಗೆ ಆಧ್ಯಾತ್ಮಿಕ ಅಥವಾ ತಾತ್ವಿಕ ಅನುಭವಗಳನ್ನು ಹಂಚಿಕೊಳ್ಳುವ ವ್ಯಕ್ತಿಯನ್ನು ನೀವು ಎದುರಿಸಬಹುದು ಮತ್ತು ಸಂಬಂಧವನ್ನು ಬಲಪಡಿಸಲು ನೀವು ಅವರೊಂದಿಗೆ ರಾತ್ರಿಯ ಊಟಕ್ಕೆ ಹೋಗಬಹುದು!

9 / 12
Monsoon Love Predictions - ಧನು ರಾಶಿ Sagittarius: ಈ ಮಾನ್ಸೂನ್ ಋತುವು ಧನು ರಾಶಿಯವರಿಗೆ ಉತ್ತಮವಾಗಿರುತ್ತದೆ. ಹಗಲಿರುಳು ಕಛೇರಿಯಲ್ಲಿ ಕೆಲಸ ಮಾಡುವುದಕ್ಕಿಂತ ಹೆಚ್ಚಿನ ಸಮಯವನ್ನು ಸಂಹಾತಿಯೊಂದಿಗೆ ಮನೆಯಲ್ಲಿಯೇ ಕಳೆಯಲು ಸಲಹೆ ನೀಡಲಾಗುತ್ತದೆ. ನಿಮ್ಮ ಸಂಗಾತಿಯೊಂದಿಗೆ ಲಾಂಗ್ ಡ್ರೈವಿನಲ್ಲಿ ಹೋಗಿ, ಏಕೆಂದರೆ ನೀವು ನಿಮ್ಮ ಸಂಗಾತಿಯನ್ನು ಅತಿಯಾಗಿ ನಿರ್ಲಕ್ಷಿಸಿದರೆ ನಂತರ ನೀವು ಬ್ರೇಕ್ ಅಪ್ ಅಥವಾ ವಾದ/ ವ್ಯಾಜ್ಯಗಳೊಂದಿಗೆ ಕೊನೆಗೊಳ್ಳಬಹುದು!

10 / 12
Monsoon Love Predictions - ವೃಶ್ಚಿಕ ರಾಶಿ Scorpio:ವೃಶ್ಚಿಕ ರಾಶಿಯವರು ಈ ಬಾರಿ ಮಾನ್ಸೂನ್ ಪ್ರೀತಿಯಲ್ಲಿ ಮೀಯುತ್ತಾ ನಿಮ್ಮ ಲವ್​ ಸಂಬಂಧವನ್ನು ಪೋಷಿಸುವ ಅಗತ್ಯವಿದೆ ಎಂದು ಸೂಚಿಸುತ್ತದೆ. ಈ ಅದ್ಭುತ ರೋಮ್ಯಾಂಟಿಕ್ ದಿನಗಳಲ್ಲಿ ನಿಮ್ಮ ಸಂಗಾತಿಯೊಂದಿಗೆ ಸ್ವಲ್ಪ ಗುಣಮಟ್ಟದ ಸಮಯವನ್ನು ಕಳೆಯಲು ನಿಮಗೆ ಸಲಹೆ ನೀಡಲಾಗುತ್ತದೆ. ಈ ಮಳೆಗಾಲದಲ್ಲಿ ನಿಮ್ಮ ಸಂಗಾತಿಯ ಬೆಂಬಲದಿಂದ ನಿಮ್ಮೆಲ್ಲ ಕನಸುಗಳನ್ನು ನನಸು ಮಾಡಿಕೊಳ್ಳಬಹುದು!

11 / 12
Monsoon Love Predictions - ವೃಷಭ ರಾಶಿ Taurus: ವೃಷಭ ರಾಶಿಯ ಮುಂಗಾರು ಋತುವಿನಲ್ಲಿ ಸಂಘರ್ಷ ಮತ್ತು ಉದ್ವಿಗ್ನತೆಗಳು ತುಂಬಿರುತ್ತವೆ. ಅವರು ತಮ್ಮ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳನ್ನು ಎದುರಿಸಬಹುದು. ನಿಮ್ಮ ಸಂಬಂಧದಲ್ಲಿ ಸಮಸ್ಯೆಗಳನ್ನು ಉಂಟುಮಾಡುವ ಇತರರಿಂದ ನೀವು ನಕಾರಾತ್ಮಕತೆಯನ್ನು ಪಡೆಯಬಹುದು. ವಾದಗಳಿಂದ ದೂರವಿರಲು ನಿಮಗೆ ಸಲಹೆ ನೀಡಲಾಗಿದೆ!

12 / 12
Follow us