ಅಪಘಾತದಿಂದ ಚೇತರಿಕೆ ಕಂಡ ನಭಾ ನಟೇಶ್; ಬೋಲ್ಡ್ ಫೋಟೋ ಹಂಚಿಕೊಂಡ ನಟಿ

ನಭಾ ನಟೇಶ್ ಅವರಿಗೆ ಕಳೆದ ವರ್ಷ ಅಪಘಾತ ಆಗಿತ್ತು. ಎಡ ಭುಜಕ್ಕೆ ಸರ್ಜರಿ ಮಾಡಲಾಗಿತ್ತು. ಈ ಮಾಹಿತಿಯನ್ನು ಸ್ವತಃ ಅವರೇ ಹಂಚಿಕೊಂಡಿದ್ದರು.

ರಾಜೇಶ್ ದುಗ್ಗುಮನೆ
|

Updated on: Jan 23, 2023 | 5:06 PM

ನಟಿ ನಭಾ ನಟೇಶ್ ಅವರು ಬೋಲ್ಡ್ ಫೋಟೋಗಳ ಮೂಲಕ ಆಗಾಗ ಗಮನ ಸೆಳೆಯುತ್ತಾರೆ. ಈಗ ಅವರು ಹಂಚಿಕೊಂಡಿರುವ ಹೊಸ ಫೋಟೋ ವೈರಲ್ ಆಗಿದೆ.

1 / 5
ನಭಾ ನಟೇಶ್ ಅವರಿಗೆ ಕಳೆದ ವರ್ಷ ಅಪಘಾತ ಆಗಿತ್ತು. ಎಡ ಭುಜಕ್ಕೆ ಸರ್ಜರಿ ಮಾಡಲಾಗಿತ್ತು. ಈ ಮಾಹಿತಿಯನ್ನು ಸ್ವತಃ ಅವರೇ ಹಂಚಿಕೊಂಡಿದ್ದರು.

ನಭಾ ನಟೇಶ್ ಅವರಿಗೆ ಕಳೆದ ವರ್ಷ ಅಪಘಾತ ಆಗಿತ್ತು. ಎಡ ಭುಜಕ್ಕೆ ಸರ್ಜರಿ ಮಾಡಲಾಗಿತ್ತು. ಈ ಮಾಹಿತಿಯನ್ನು ಸ್ವತಃ ಅವರೇ ಹಂಚಿಕೊಂಡಿದ್ದರು.

2 / 5
ನಭಾ ಈಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಆ್ಯಕ್ಟೀವ್ ಆಗಿದ್ದಾರೆ. ಅವರ ಫೋಟೋ ಎಲ್ಲರ ಗಮನ ಸೆಳೆದಿದೆ.

3 / 5
ನಭಾ ಕನ್ನಡದ ನಟಿ. ಈಗ ಟಾಲಿವುಡ್​ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಇತ್ತೀಚೆಗೆ ಅವರು ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ.

4 / 5
ನಭಾ ನಟೇಶ್ ಅವರು ಹೊಸ ಸಿನಿಮಾ ಒಪ್ಪಿಕೊಂಡು ನಟಿಸಲಿ ಅನ್ನೋದು ಅಭಿಮಾನಿಗಳ ಆಸೆ.

5 / 5
Follow us