Namratha Gowda: ಮಾವಿನ ಹಣ್ಣಿನ ಸೀಸನ್​ನಲ್ಲಿ ಮ್ಯಾಂಗೋ ಡ್ರೆಸ್​ನಲ್ಲಿ ಕಾಣಿಸಿದ ನಮ್ರತಾ ಗೌಡ

|

Updated on: May 11, 2024 | 9:33 PM

ಈಗ ಮ್ಯಾಂಗೋ ಸೀಸನ್. ಈ ವೇಳೆ ನಮ್ರತಾ ಗೌಡ ಅವರು ಮ್ಯಾಂಗೋ ಕಲರ್ ಡ್ರೆಸ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

1 / 5
ನಮ್ರತಾ ಗೌಡ ಅವರು ಬಿಗ್ ಬಾಸ್​ನಲ್ಲಿ ಕಾಣಿಸಿಕೊಂಡು ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದಾರೆ. ಈಗ ಅವರ ಹೊಸ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ.

2 / 5
ಈಗ ಮ್ಯಾಂಗೋ ಸೀಸನ್. ಈ ವೇಳೆ ನಮ್ರತಾ ಗೌಡ ಅವರು ಮ್ಯಾಂಗೋ ಕಲರ್ ಡ್ರೆಸ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಈಗ ಮ್ಯಾಂಗೋ ಸೀಸನ್. ಈ ವೇಳೆ ನಮ್ರತಾ ಗೌಡ ಅವರು ಮ್ಯಾಂಗೋ ಕಲರ್ ಡ್ರೆಸ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

3 / 5
ನಮ್ರತಾ ಗೌಡ ಅವರ ಹೊಸ ಫೋಟೋಗೆ ಫ್ಯಾನ್ಸ್ ವಿವಿಧ ರೀತಿಯ ಕಮೆಂಟ್ ಮಾಡಿದ್ದಾರೆ. ಈ ಫೋಟೋಗಳನ್ನು ಫ್ಯಾನ್ಸ್ ಸಖತ್ ಇಷ್ಟಪಟ್ಟಿದ್ದಾರೆ. ‘ಮ್ಯಾಂಗೋ ರೀತಿ ಕಾಣಿಸುತ್ತಿದ್ದೀರಿ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

4 / 5
ನಮ್ರತಾ ಗೌಡ ಅವರು ಇತ್ತೀಚೆಗೆ ಬೀಚ್​​ನಲ್ಲಿ ಸ್ವಿಮ್ ಸೂಟ್​ನಲ್ಲಿ ಕಾಣಿಸಿಕೊಂಡಿದ್ದರು. ಈ ಫೋಟೋಗಳನ್ನು ಫ್ಯಾನ್ಸ್ ಇಷ್ಟಪಟ್ಟಿದ್ದರು.

5 / 5
‘ಬಿಗ್ ಬಾಸ್ ಕನ್ನಡ ಸೀಸನ್ 10’ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದಾರೆ ನಮ್ರತಾ ಗೌಡ. ಅವರು ಕೊನೆಯ ವಾರದ ಸಂದರ್ಭದಲ್ಲಿ ಎಲಿಮಿನೇಟ್ ಆದರು.