
ಬಹುಭಾಷಾ ನಟಿ ನಿತ್ಯಾ ಮೆನನ್ ಸ್ಯಾಂಡಲ್ವುಡ್ನಲ್ಲೂ ಹೆಸರು ಮಾಡಿದವರು.

‘ಮೈನಾ’ ಹಾಗೂ ‘ಕೋಟಿಗೊಬ್ಬ 2’ ಚಿತ್ರದ ಅವರ ಪಾತ್ರಗಳಿಗೆ ಜನರು ಫಿದಾ ಆಗಿದ್ದರು.

ಪ್ರಸ್ತುತ ನಟಿ ಹಲವು ಭಾಷೆಗಳಲ್ಲಿ ಬ್ಯುಸಿಯಾಗಿದ್ದಾರೆ.

ಪವನ್ ಕಲ್ಯಾಣ್ ಹಾಗೂ ರಾಣಾ ದಗ್ಗುಬಾಟಿ ಜತೆ ತೆರೆ ಹಂಚಿಕೊಂಡಿರುವ ’ಭೀಮ್ಲಾ ನಾಯಕ್’ ಫೆ.25ರಂದು ತೆರೆಕಾಣಲಿದೆ.

ನಿತ್ಯಾ ಬತ್ತಳಿಕೆಯಲ್ಲಿ ಇನ್ನೂ ಹಲವು ಚಿತ್ರಗಳಿವೆ.

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ನಟಿ, ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸಿಂಪಲ್ ಲುಕ್ನಲ್ಲಿ ಮಿಂಚುತ್ತಿರುವ ನಿತ್ಯಾ ಮೆನನ್ ಫೋಟೋಗಳು ಸದ್ಯ ವೈರಲ್ ಆಗಿವೆ.
Published On - 4:12 pm, Thu, 24 February 22