Oppo Reno 8: ಭಾರತಕ್ಕೆ ಕಾಲಿಡುತ್ತಿದೆ ಕ್ಯಾಮೆರಾದಿಂದಲೇ ವಿದೇಶದಲ್ಲಿ ಧೂಳೆಬ್ಬಿಸಿದ ಒಪ್ಪೋ ರೆನೋ 8
ಭಾರತದಲ್ಲಿ Oppo Reno 8 ಸರಣಿಯ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಇದಕ್ಕೂ ಮುನ್ನವೇ ಈ ಫೋನ್ ಕ್ಯಾಮೆರಾ ಪ್ರಿಯರ ನಿದ್ದೆ ಕದ್ದಿದೆ. ಈಗಾಗಲೇ ವಿದೇಶದಲ್ಲಿ ಈ ಫೋನ್ ಬಿಡುಗಡೆ ಆಗಿ ಸಾಕಷ್ಟು ಸದ್ದು ಮಾಡಿದೆ. ಜುಲೈ 21 ರಂದು ಭಾರತದಲ್ಲಿ ರಿಲೀಸ್ ಆಗುವ ನಿರೀಕ್ಷೆಯಿದೆ.
Most Read Stories