Updated on: Oct 30, 2021 | 10:43 AM
ಸ್ಯಾಂಡಲ್ವುಡ್ ನಟ ಪುನೀತ್ ರಾಜ್ಕುಮಾರ್ ಆಗಾಗ ದಾವಣಗೆರೆಗೆ ಆಗಮಿಸುತ್ತಿದ್ದರು.
ದೊಡ್ಮನೆ ಹುಡುಗ ಸಿನಿಮಾ ಚಿತ್ರೀಕರಣಕ್ಕಾಗಿ ಪುನೀತ್ ಸಂತೇಬೆನ್ನೂರು ಪುಷ್ಕರಣಿ ಬಂದಿದ್ದರು.
ಪುಷ್ಕರಣಿಯಲ್ಲಿ ಪುನೀತ್ ರಾಜ್ಕುಮಾರ್ ತೆಪ್ಪದಲ್ಲಿ ಸುತ್ತಾಡಿದ್ದರು.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನ ಐತಿಹಾಸಿ ಸ್ಥಳವಾಗಿರುವ ಪುಷ್ಕರಣಿ ಅಪ್ಪು ಭೇಟಿ ನೀಡಿದ್ದರು.
ನಟಸಾರ್ವಭೌಮ ಚಿತ್ರದ ಪ್ರಚಾರಕ್ಕಾಗಿ ಪುನೀತ್ ದಾವಣಗೆರೆ ಆಗಮಿಸಿದ್ದರು. ನಂತರ ನಡೆದ ಹರಜಾತ್ರೆಯಲ್ಲಿ ಭಾಗಿಯಾಗಿದ್ದರು.
ಹತ್ತು ಹಲವಾರು ಸಲ ನಟ ಪುನೀತ್ ದಾವಣಗೆರೆಗೆ ಆಗಮಿಸುತ್ತಿದ್ದರು.
Published On - 10:39 am, Sat, 30 October 21