Yoga Day: ವಿಶ್ವಸಂಸ್ಥೆಯಲ್ಲಿ ಮೋದಿ ನೇತೃತ್ವದ ಯೋಗ ದಿನಾಚರಣೆಯಲ್ಲಿ ಅತೀ ಹೆಚ್ಚು ದೇಶದ ಜನರು ಭಾಗಿ; ಇದು ಗಿನ್ನಿಸ್ ದಾಖಲೆ

Guinness World Record: ವಿಶ್ವಸಂಸ್ಥೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮೆಗಾ ಯೋಗ ದಿನಾಚರಣೆ ನಡೆದಿದ್ದು, ಇದರಲ್ಲಿ ಅತೀ ಹೆಚ್ಚು ದೇಶದ ಜನರು ಭಾಗಿಯಾಗಿದ್ದಾರೆ. ಅತೀ ಹೆಚ್ಚು ದೇಶದ ಜನರು ಪಾಲ್ಗೊಂಡಿರುವ ಈ ಕಾರ್ಯಕ್ರಮ ಗಿನ್ನಿಸ್ ದಾಖಲೆ ಪುಟ ಸೇರಿದೆ

|

Updated on:Jun 21, 2023 | 8:19 PM

ನ್ಯೂಯಾರ್ಕ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಅಂತರಾಷ್ಟ್ರೀಯ ಯೋಗ ದಿನಾಚರಣೆ

1 / 7
ಗಿನ್ನೆಸ್ ವಿಶ್ವ ದಾಖಲೆಯ ಅಧಿಕಾರಿ ಮೈಕೆಲ್ ಎಂಪ್ರಿಕ್ ಅವರು ಬುಧವಾರ ಬೆಳಗ್ಗೆ (ಸ್ಥಳೀಯ ಕಾಲಮಾನ) ವಿಶ್ವಸಂಸ್ಥೆಯ ಪ್ರಧಾನ ಕಚೇರಿಯ ಲಾನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಸಿಸಾಬಾ ಕೊರೊಸಿ ಮತ್ತು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

2 / 7
ಯೋಗ ಕಾರ್ಯಕ್ರಮದಲ್ಲಿ ಅತೀ ಹೆಚ್ಚು ದೇಶದ ಜನರು ಭಾಗವಹಿಸಿದ್ದು, ಇದು ಗಿನ್ನಿಸ್ ದಾಖಲೆಯಾಗಿದೆ

3 / 7
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕಾರ್ಯಕ್ರಮದಲ್ಲಿ 100 ಕ್ಕೂ ಹೆಚ್ಚು ರಾಷ್ಟ್ರಗಳ ಪ್ರತಿನಿಧಿಗಳು, ಯುಎಸ್‌ನ ಎಲ್ಲಾ ವರ್ಗಗಳ ಜನರು, ಪ್ರಮುಖ ನ್ಯೂಯಾರ್ಕ್‌ನವರು, ಹಾಲಿವುಡ್ ಸೆಲೆಬ್ರಿಟಿಗಳು ಮತ್ತು ಅನಿವಾಸಿ ಭಾರತೀಯರುಭಾಗವಹಿಸಿದ್ದರು.

4 / 7
ಯೋಗವು ಮನಸ್ಸು ಮತ್ತು ದೇಹವನ್ನು ಒಂದುಗೂಡಿಸುವ ಮಾರ್ಗವಾಗಿದೆ. ಇದು  ಬೌದ್ಧಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ ಎಂದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಸಿಸಾಬಾ ಕೊರೊಸಿ

5 / 7
ಯೋಗದ ಶಕ್ತಿಯನ್ನು ಆರೋಗ್ಯಕರವಾಗಿ, ಸಂತೋಷವಾಗಿರಲು ಮಾತ್ರವಲ್ಲದೆ ನಮಗೆ ಮತ್ತು ಪರಸ್ಪರ ದಯೆ ತೋರಲು ಬಳಸೋಣ ಎಂದು ಮೋದಿ ಹೇಳಿದ್ದಾರೆ

6 / 7
ಯೋಗ ಬಂದಿದ್ದು ಭಾರತದಿಂದ.ಇದು ಬಹಳ ಹಳೆಯ ಸಂಪ್ರದಾಯವಾಗಿದೆ. ಯೋಗವು ಹಕ್ಕುಸ್ವಾಮ್ಯಗಳು, ಪೇಟೆಂಟ್‌ಗಳಿಂದ ಮುಕ್ತವಾಗಿದೆ, ರಾಯಧನ ಪಾವತಿಗಳಿಂದ ಮುಕ್ತವಾಗಿದೆ ಎಂದ ಮೋದಿ

7 / 7

Published On - 8:08 pm, Wed, 21 June 23

Follow us