
100 ವರ್ಷ ಪೂರೈಸಿದ ಹೀರಾಬೆನ್ ಮೋದಿಯ ಪಾದ ತೊಳೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿ

ತಾಯಿ ಹೀರಾಬೆನ್ಗೆ ಪ್ರಧಾನಿ ಮೋದಿ ನಮಸ್ಕಾರ

ತಾಯಿ ಹೀರಾಬೆನ್ ಜೊತೆ ಪ್ರಧಾನಮಂತ್ರಿ ನರೇಂದ್ರ ಮೋದಿ

ತಾಯಿ ಹೀರಾಬೆನ್ ಜೊತೆ ಪ್ರಧಾನಮಂತ್ರಿ ನರೇಂದ್ರ ಮೋದಿಯ ಹಳೆಯ ಫೋಟೋ

ಮಗನಿಗೆ ಸಿಹಿ ತಿನ್ನಿಸುತ್ತಿರುವ ಹೀರಾಬೆನ್

100ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ತಾಯಿಯನ್ನು ಭೇಟಿಯಾದ ಮೋದಿ

ತಾಯಿಯ ಆಶೀರ್ವಾದ ಪಡೆದ ನರೇಂದ್ರ ಮೋದಿ

ಸಮಾರಂಭದಲ್ಲಿ ಮಗ ನರೇಂದ್ರ ಮೋದಿಗೆ ತಿಲಕ ಇಡುತ್ತಿರುವ ಹೀರಾಬೆನ್

ತಾಯಿಗೆ ಸಿಹಿ ತಿನ್ನಿಸುತ್ತಿರುವ ಮೋದಿ

ಅಮ್ಮನ ಜೊತೆ ನರೇಂದ್ರ ಮೋದಿಯ ಹಳೆಯ ಫೋಟೋ

ಆಶೀರ್ವಾದ ನೀಡುತ್ತಿರುವ ಮೋದಿಯ ತಾಯಿ ಹೀರಾಬೆನ್ ಮೋದಿ

ಮಗನಿಗೆ ಅಮ್ಮನಿಂದ ಉಪಚಾರ

ಮೋದಿ ಮತ್ತು ಅಮ್ಮ ಹೀರಾಬೆನ್ ಕುಶಲೋಪರಿ

ಮಾತುಕತೆಯಲ್ಲಿ ಅಮ್ಮ - ಮಗ

ಅಮ್ಮನನ್ನು ಭೇಟಿಯಾದಾಗ ಮೋದಿ

ಅಮ್ಮನ ಪಾದಕ್ಕೆ ನಮಸ್ಕರಿಸುತ್ತಿರುವ ಪ್ರಧಾನಿ ಮೋದಿ

ಮಗನನ್ನು ಆಶೀರ್ವದಿಸುತ್ತಿರುವ ಹೀರಾಬೆನ್
Published On - 10:13 am, Sat, 18 June 22