AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಜೆಟ್ ಪ್ರಿಯರ ಬಹುನಿರೀಕ್ಷಿತ ಫೋನ್ ಪೋಕೋ C65 ಇಂದಿನಿಂದ ಖರೀದಿಗೆ ಲಭ್ಯ

Poco C65 Sale in India: ಬಜೆಟ್ ಪ್ರಿಯರು ಬಹಳ ದಿನಗಳಿಂದ ಕಾದುಕುಳಿತಿದ್ದ ಬಹುನಿರೀಕ್ಷಿತ ಸ್ಮಾರ್ಟ್​ಫೋನ್ ಪೋಕೋ C65 ಇಂದಿನಿಂದ ಭಾರತದಲ್ಲಿ ಖರೀದಿಗೆ ಸಿಗಲಿದೆ. ರೆಡ್ಮಿ 13C ವೈಶಿಷ್ಟ್ಯಗಳನ್ನು ಹೊಂದಿರುವ ಈ ಫೋನ್ ಈ ಫೋನ್ ಮೂರು ಸ್ಟೋರೇಜ್ ಆಯ್ಕೆಯಲ್ಲಿ ಮಾರಾಟ ಕಾಣಲಿದೆ. ಇದರ 4GB + 128GB ಸ್ಟೋರೇಜ್ ಕಾನ್ಫಿಗರೇಶನ್‌ಗೆ 8,499 ರೂ. ಇದೆ.

Vinay Bhat
|

Updated on: Dec 18, 2023 | 6:55 AM

ಕಳೆದ ವಾರ ಭಾರತೀಯ ಮಾರುಕಟ್ಟೆಯಲ್ಲಿ ಪೋಕೋ ತನ್ನ ನೂತನ ಸ್ಮಾರ್ಟ್​ಫೋನ್ ಪೋಕೋ C65 (Poco C65) ಅನ್ನು ಭಾರತದಲ್ಲಿ ಬಿಡುಗಡೆ ಮಾಡಿತ್ತು. C-ಸರಣಿ ಶ್ರೇಣಿಯಲ್ಲಿ ಪರಿಚಯಿಸಿರುವ ಈ ಹೊಸ ಫೋನ್ ರೆಡ್ಮಿ 13C ವೈಶಿಷ್ಟ್ಯಗಳನ್ನು ಹೊಂದಿದೆ. ಇದೀಗ ಇಂದಿನಿಂದ ಪೋಕೋ C65 ಮಾರಾಟ ಕಾಣುತ್ತಿದೆ.

1 / 6
ಭಾರತದಲ್ಲಿ ಪೋಕೋ C65 ಫೋನ್ ಮೂರು ಸ್ಟೋರೇಜ್ ಆಯ್ಕೆಯಲ್ಲಿ ಖರೀದಿಸಬಹುದು. ಇದರ 4GB + 128GB ಸ್ಟೋರೇಜ್ ಕಾನ್ಫಿಗರೇಶನ್‌ಗೆ 8,499 ರೂ. ಇದೆ. ಅಂತೆಯೆ 6GB + 128GB ಮತ್ತು 8GB + 256GB ರೂಪಾಂತರಗಳ ಬೆಲೆ ಕ್ರಮವಾಗಿ ರೂ. 9,499 ಮತ್ತು ರೂ. 10,999 ನಿಗದಿ ಮಾಡಲಾಗಿದೆ.

2 / 6
ಪೋಕೋ C65 ಫೋನ್ ಮ್ಯಾಟ್ ಬ್ಲ್ಯಾಕ್ ಮತ್ತು ಪ್ಯಾಸ್ಟೆಲ್ ಬ್ಲೂ ಬಣ್ಣ ಆಯ್ಕೆಗಳಲ್ಲಿ ಬರುತ್ತದೆ. ಇಂದಿನಿಂದ ಇದು ಫ್ಲಿಪ್‌ಕಾರ್ಟ್ ಮೂಲಕ ಖರೀದಿಗೆ ಲಭ್ಯವಿದೆ. ಗ್ರಾಹಕರು ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮತ್ತು EMI ವಹಿವಾಟುಗಳ ಮೇಲೆ 1,000 ರೂ. ತ್ವರಿತ ರಿಯಾಯಿತಿ ಪಡೆಯಬಹುದು.

3 / 6
ಡ್ಯುಯಲ್-ಸಿಮ್ (ನ್ಯಾನೊ) ಪೋಕೋ C65 ಫೋನ್ ಆಂಡ್ರಾಯ್ಡ್ 13 ನಲ್ಲಿ MIUI 14 ಜೊತೆಗೆ ರನ್ ಆಗುತ್ತದೆ. ಇದು 90Hz ರಿಫ್ರೆಶ್ ದರ ಮತ್ತು 180Hz ಟಚ್ ಸ್ಯಾಂಪ್ಲಿಂಗ್ ದರದೊಂದಿಗೆ 6.74-ಇಂಚಿನ HD+ (720 x 1,600 ಪಿಕ್ಸೆಲ್‌ಗಳು) LCD ಡಿಸ್​ಪ್ಲೇಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಹಿಲಿಯೊ G85 SoC ನಿಂದ ಚಾಲಿತವಾಗಿದೆ.

4 / 6
ಫೋಟೋಗಳು ಮತ್ತು ವಿಡಿಯೋಗಳಿಗಾಗಿ, ಪೋಕೋ C65 ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ f/1.8 ದ್ಯುತಿರಂಧ್ರದೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, f/2.4 ದ್ಯುತಿರಂಧ್ರದೊಂದಿಗೆ 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ನೀಡಲಾಗಿದೆ. ಮುಂಭಾಗ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.

5 / 6
ಈ ಫೋನ್ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ, ಇದನ್ನು USB ಟೈಪ್-ಸಿ ಪೋರ್ಟ್ ಮೂಲಕ 18W ನಲ್ಲಿ ಚಾರ್ಜ್ ಮಾಡಬಹುದು. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi, ಬ್ಲೂಟೂತ್ 5.3, GPS ಮತ್ತು ಫೋನ್ FM ರೇಡಿಯೋ, 3.5mm ಆಡಿಯೋ ಜ್ಯಾಕ್ ಅನ್ನು ಹೊಂದಿದೆ. ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವಿದೆ.

6 / 6
Follow us