ಪೂಜಾ ಹೆಗ್ಡೆ 2012ರಲ್ಲೇ ಚಿತ್ರರಂಗಕ್ಕೆ ಕಾಲಿಟ್ಟವರು. ಆದರೆ, ಇವರ ವೃತ್ತಿಜೀವನಕ್ಕೆ ಮೈಲೇಜ್ ಸಿಕ್ಕಿದ್ದು 2016ರ ಸಮಯದಲ್ಲಿ.
ಈಗ ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯರಲ್ಲಿ ಅವರು ಕೂಡ ಒಬ್ಬರು. ಅವರ ಕಾಲ್ ಶೀಟ್ ಪಡೆಯೋಕೆ ಸಾಕಷ್ಟು ನಿರ್ದೇಶಕರು ಕಾದು ಕೂತಿದ್ದಾರೆ.
ಹಲವು ಸಿನಿಮಾಗಳನ್ನು ಒಪ್ಪಿಕೊಂಡಿರುವುದರಿಂದ ಪೂಜಾ ಹೆಗ್ಡೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದರು.
ಈಗ ಅವರು ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆದಿದ್ದಾರೆ. ಈ ಕಾರಣಕ್ಕೆ ಅವರು ಮಾಲ್ಡೀವ್ಸ್ಗೆ ಭೇಟಿ ನೀಡಿದ್ದಾರೆ.
ಬೀಚ್ನಲ್ಲಿ ಸ್ವಮ್ಮಿಂಗ್ ಉಡುಗೆ ತೊಟ್ಟು ಅವರು ಮಿಂಚಿದ್ದಾರೆ. ಈ ಫೋಟೋಗಳು ಸಖತ್ ಹಾಟ್ ಆಗಿವೆ.
ಸದ್ಯ, ಪೂಜಾ ಹೆಗ್ಡೆ ಫೋಟೋಗಳು ಸಾಕಷ್ಟು ವೈರಲ್ ಆಗುತ್ತಿದೆ.
ಮಾಲ್ಡೀವ್ಸ್ನಲ್ಲಿ ಪೂಜಾ ಹೆಗ್ಡೆ
ಮಾಲ್ಡೀವ್ಸ್ನಲ್ಲಿ ಪೂಜಾ ಹೆಗ್ಡೆ