AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೈನಂದಿನ ಜೀವನದಲ್ಲಿ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ: ಹೃದಾಯಾಘಾತದಿಂದ ದೂರವಿರಿ

ಚಳಿಗಾಲದಲ್ಲಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚು ಕಾಣಿಸಿಕೊಳ್ಳುತ್ತದೆ. ಹೀಗಾಗಿ ದೈನಂದಿನ ಅಭ್ಯಾಸದಿಂದಲೇ ಹೃದಯ ಹಾಗೂ ದೇಹದ ಆರೋಗ್ಯ ಕಾಪಾಡಿಕೊಳ್ಳಲು ಫೋರ್ಟೀಸ್​ ಆಸ್ಪತ್ರೆಯ ಡಾ ಜಾಕಿಯಾ ಖಾನ್ ಅವರು ಕೆಲವು ಟಿಪ್ಸ್​ಗಳನ್ನು ನೀಡಿದ್ದಾರೆ ಇಲ್ಲಿದೆ ನೋಡಿ. (ಹಿಂದೂಸ್ತಾನ್​ ಟೈಮ್ಸ್​ ವರದಿ ಆಧರಿಸಿ ಮಾಹಿತಿ ನೀಡಲಾಗಿದೆ).

TV9 Web
| Edited By: |

Updated on:Jan 18, 2022 | 3:20 PM

Share
ಮದ್ಯಪಾನ ಮತ್ತು ಧೂಮಪಾನದ ಸೇವನೆಯನ್ನು ತ್ಯಜಿಸಿ. ಇಲ್ಲವಾದರೆ  
ಈ ಅಭ್ಯಾಸಗಳು ಚಳಿಗಾಲದಲ್ಲಿ ನಿಮ್ಮ ಹೃದಯಕ್ಕೆ ಕುತ್ತು ತರಬಹುದು.

ಮದ್ಯಪಾನ ಮತ್ತು ಧೂಮಪಾನದ ಸೇವನೆಯನ್ನು ತ್ಯಜಿಸಿ. ಇಲ್ಲವಾದರೆ ಈ ಅಭ್ಯಾಸಗಳು ಚಳಿಗಾಲದಲ್ಲಿ ನಿಮ್ಮ ಹೃದಯಕ್ಕೆ ಕುತ್ತು ತರಬಹುದು.

1 / 8
ನಿಮ್ಮ ಒತ್ತಡವನ್ನು ನಿಭಾಯಿಸಿಕೊಳ್ಳಿ. ಅತಿಯಾದ ಒತ್ತಡದಿಂದ ನಿಮ್ಮ ಹೃದಯಕ್ಕೆ ಹಾನಿಯಾಗುತ್ತದೆ.

2 / 8
ಪೇಂಟಿಂಗ್​​, ಓದುವುದು, ಹೀಗೆ ನಿಮ್ಮ ನೆಚ್ಚಿನ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ. ಇದು ನಿಮ್ಮ ಒತ್ತಡವನ್ನು ನಿವಾರಿಸಿ ಹೃದಯವನ್ನು ಸುರಕ್ಷಿತವಾಗಿಡುತ್ತದೆ.

3 / 8
ರಾತ್ರಿ ಚೆನ್ನಾಗಿ ನಿದ್ರಿಸಿ. ನಿದ್ದೆ ನಿಮ್ಮ ಒತ್ತಡ, ಅನಾರೋಗ್ಯವನ್ನು ನಿವಾರಿಸುತ್ತದೆ. ಹೃದಯವನ್ನೂ ಆರೋಗ್ಯಯುತವಾಗಿಡುತ್ತದೆ.

4 / 8
ಪ್ರತಿದಿನ ಕನಿಷ್ಠ 30 ನಿಮಿಷವಾದರೂ ವ್ಯಾಯಾಮ ಮಾಡಿ. ಚಳಿಯ ವಾತಾವರಣದ ವೇಳೆ ಮನೆಯ ಒಳಗೆ ಮಾಡುವಂತಹ ವ್ಯಾಯಾಮ ಅಭ್ಯಸಿಸಿಕೊಳ್ಳಿ.

5 / 8
ಹೆಚ್ಚು ಸಿಹಿ ಮತ್ತು ಉಪ್ಪಿನ ಆಹಾರಕ್ಕೆ ಕಡಿವಾಣವಿರಲಿ. ಹಣ್ಣು, ತರಕಾರಿಗಳನ್ನು ಒಳಗೊಂಡ ಸಲಾಡ್​ಗಳನ್ನು ಹೆಚ್ಚು ಸೇವಿಸಿ.

6 / 8
ರಕ್ತದೊತ್ತಡ, ಮಧುಮೇಹ, ರಕ್ತದಲ್ಲಿನ ಸಕ್ಕರೆ ಪ್ರಮಾಣದ ಬಗ್ಗೆ ನಿಗಾ ವಹಿಸಿ.

7 / 8
ಚಳಿಗಾಲದಲ್ಲಿ ದೇಹ ಹೆಚ್ಚು ಬೆವರಿವುದಿಲ್ಲ. ಆದರೆ ದೇಹಕ್ಕೆ ಬೇಕಾದಷ್ಟು ನೀರನ್ನು ಸೇವಿಸಿ. ದಿನಕ್ಕೆ ಕನಿಷ್ಠ 2 ಲೀ ನೀರಿನ ಸೇವನೆ ಉತ್ತಮ ಎನ್ನುತ್ತಾರೆ ತಜ್ಞರು

8 / 8

Published On - 3:17 pm, Tue, 18 January 22

ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?

ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್

‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’

ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!

ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್

ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?

ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ

ಲಕ್ಕುಂಡಿಯಲ್ಲಿ 3 ತಲೆಯ ನಾಗರಕಲ್ಲು ಪ್ರಾಚ್ಯಾವಶೇಷ ಪತ್ತೆ!

ಜಿದ್ದಿಗೆ ಬಿದ್ದ ಸಿದ್ದರಾಮಯ್ಯ-ಡಿಕೆಶಿ:ಅಪೆಕ್ಸ್ ಬ್ಯಾಂಕ್ ಚುನಾವಣೆ ರದ್ದು!

4 ಲಕ್ಷ ರೂ. ತಲುಪಿದ 1 ಕೆಜಿ ಬೆಳ್ಳಿ ಬೆಲೆ! ಈಗ ಹೂಡಿಕೆ ಮಾಡಿದ್ರೆ ಹೇಗೆ?