
ಪುಣೆಯ ಚೆಲುವೆ ಪ್ರಗ್ಯಾ ಜೈಸ್ವಾಲ್ ಮಿಂಚುತ್ತಿರುವುದು ತೆಲುಗು ಚಿತ್ರರಂಗದಲ್ಲಿ.

ತಮಿಳು ಸಿನಿಮಾ ಮೂಲಕ ನಟನೆಗೆ ಪದಾರ್ಪಣೆ ಮಾಡಿದರು, ತೆಲುಗು ಸಿನಿಮಾಗಳಲ್ಲಿ ಹೆಚ್ಚು ನಟಿಸಿದ್ದಾರೆ.

ತೆಲುಗಿನ ಹಲವು ನಟರೊಟ್ಟಿಗೆ ನಟಿಸಿರುವ ಪ್ರಗ್ಯಾ, ಅಖಂಡ ಸಿನಿಮಾದಲ್ಲಿ ಬಾಲಕೃಷ್ಣ ಜೊತೆಗೂ ನಟಿಸಿದ್ದಾರೆ.

ಪ್ರಗ್ಯಾ ಜೈಸ್ವಾಲ್ ಕೇವಲ ಒಂದು ಸಿನಿಮಾದಲ್ಲಿ ಮಾತ್ರವೇ ನಟಸಿದ್ದಾರೆ.

2022 ರ ಬಳಿಕ ಯಾವುದೇ ಸಿನಿಮಾದಲ್ಲಿ ಪ್ರಗ್ಯಾ ಜೈಸ್ವಾಲ್ ನಟಿಸಿಲ್ಲ.
Published On - 11:29 pm, Tue, 11 April 23