
ನಟಿ ಪ್ರಜ್ಞಾ ಜೈಸ್ವಾಲ್ ಇನ್ಸ್ಟಾಗ್ರಾಂನಲ್ಲಿ ತಮ್ಮ ಹಾಟ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಹಸಿರು ಬಣ್ಣದ ತುಂಡುಡುಗೆ ತೊಟ್ಟು ತಮ್ಮ ಸುಂದರ ಕಾಲುಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ.

ಪ್ರಜ್ಞಾ ಜೈಸ್ವಾಲ್ ಇನ್ಸ್ಟಾಗ್ರಾಂನಲ್ಲಿ ಸಖತ್ ಹಾಟ್ ಚಿತ್ರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

ಇನ್ಸ್ಟಾ ಮಾಡೆಲ್ ಸಹ ಆಗಿರುವ ನಟಿ ಪ್ರಜ್ಞಾ ಜೈಸ್ವಾಲ್ ದೊಡ್ಡ ಸಂಖ್ಯೆಯ ಫಾಲೋವರ್ಗಳನ್ನು ಹೊಂದಿದ್ದಾರೆ.

ಮಧ್ಯ ಪ್ರದೇಶದಲ್ಲಿ ಜನಿಸಿದ ನಟಿ ಪ್ರಜ್ಞಾ ಜೈಸ್ವಾಲ್, ಪುಣೆಯಲ್ಲಿ ಕಾನೂನು ಪದವಿ ಪಡೆದಿದ್ದಾರೆ.

ಕಾನೂನು ವಿದ್ಯಾರ್ಥಿ ಆಗಿದ್ದಾಗಲೇ ಮಾಡೆಲಿಂಗ್ ಆರಂಭಿಸಿದ್ದ ಪ್ರಜ್ಞಾಳನ್ನು ಆಕರ್ಷಿಸಿದ್ದು ಮಾಡೆಲಿಂಗ್

2014ರಲ್ಲಿ ತಮಿಳಿನ ವಿರಟ್ಟು ಸಿನಿಮಾ ಮೂಲಕ ನಟನೆಗೆ ಪದಾರ್ಪಣೆ ಮಾಡಿದರು ಪ್ರಜ್ಞಾ ಜೈಸ್ವಾಲ್

ಆ ನಂತರ ಸಾಲು-ಸಾಲು ತೆಲುಗು ಸಿನಿಮಾಗಳಲ್ಲಿ ಪ್ರಜ್ಞಾ ಜೈಸ್ವಾಲ್ ನಟಿಸಿದ್ದಾರೆ.