
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಕುಟುಂಬದೊಂದಿಗೆ ಹೋಳಿ ಹಬ್ಬವನ್ನು ಆಚರಿಸಲು ರೋಮ್ ಹಾಗೂ ಇಟಲಿಯಿಂದ ಇತ್ತೀಚೆಗೆ ಲಾಸ್ ಏಂಜಲೀಸ್ಗೆ ವಾಪಸ್ಸಾಗಿದ್ದರು.

ಪತಿ ನಿಕ್ ಜೋನಾಸ್ ಅವರೊಂದಿಗೆ ಹೋಳಿ ಹಬ್ಬವನ್ನು ಪ್ರಿಯಾಂಕಾ ಭರ್ಜರಿಯಾಗಿ ಆಚರಿಸಿದ್ದು, ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಹೋಳಿಯ ಸಂಭ್ರಮದಲ್ಲಿ ನಿಕ್ ಜೋನಾಸ್

ನಿಕ್ ಹಾಗೂ ಪ್ರಿಯಾಂಕಾಗೆ ಈ ಹೋಳಿ ವಿಶೇಷ. ಕಾರಣ, ಅವರು ಮೊದಲ ಬಾರಿಗೆ ಪುತ್ರಿಯೊಂದಿಗೆ ಹೋಳಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಇದು ಅವರ ಸಂಭ್ರಮಕ್ಕೆ ಮತ್ತಷ್ಟು ಮೆರಗು ನೀಡಿತ್ತು.

ಈ ಹಿಂದಿನ ವರ್ಷಗಳಲ್ಲಿ ಕೂಡ ಪ್ರಿಯಾಂಕಾ ನಿಕ್ ಜತೆ ಭರ್ಜರಿಯಾಗಿ ಹೋಳಿ ಆಚರಿಸಿದ್ದರು.

ಪ್ರಿಯಾಂಕಾ- ನಿಕ್

ಪ್ರಿಯಾಂಕಾ- ನಿಕ್

39 ವರ್ಷದ ಪ್ರಿಯಾಂಕಾ ಇತ್ತೀಚೆಗಷ್ಟೇ ಬಾಡಿಗೆ ತಾಯ್ತನದ ಮೂಲಕ ತಾಯಿಯಾಗಿದ್ದರು.
Published On - 9:40 am, Sat, 19 March 22