Bone Health: ಮೂಳೆಗಳ ಬಲವರ್ಧನಗೆ ಈ ಅಭ್ಯಾಸಗಳು ಒಳಿತು

ದೇಹ ಸದೃಢವಾಗಿರಬೇಕೆಂದರೆ ಮೂಳೆಗಳು ಸರಿಯಾಗಿರಬೇಕು. ನಾವು ಸೇವಿಸುವ ಆಹಾರ, ದೈನಂದಿನ ಚಟುವಟಿಕೆಗಳು ಮೂಳೆಗಳ ಮೇಲೆ ಪರಿಣಾಮ ಬೀರುತ್ತದೆ. ಈ ಅಭ್ಯಾಸಗಳು ಮೂಳೆಯ ಆರೋಗ್ಯಕ್ಕೆ ಸಹಾಯ ಮಾಡುತ್ತವೆ.

TV9 Web
| Updated By: Pavitra Bhat Jigalemane

Updated on: Mar 19, 2022 | 11:02 AM

ದೇಹದಲ್ಲಿ ಮೂಳೆಯ ಬಗೆಗಿನ ಆರೋಗ್ಯದೆಡೆಗೆ ಗಮನಹರಿಸವುದು ಅತೀ ಅಗತ್ಯವಾಗಿದೆ. ವಯಸ್ಸಾದಂತೆ ಮೂಳೆಗಳು ದುರ್ಬಲಗೊಳ್ಳುತ್ತದೆ. ಹೀಗಾಗಿ ದೈನಂದಿನ ಚಟುವಟಿಕೆಗಳನ್ನು ಬದಲಿಸುಕೊಳ್ಳುವುದು ಅಗತ್ಯವಾಗಿದೆ. ಈ ಅಭ್ಯಾಸಗಳು ಮೂಳಗಳನ್ನು ಸದೃಢವಾಗಿರಲು ಸಹಾಯಮಾಡುತ್ತದೆ.

1 / 8
ಮೂಳೆಗಳನ್ನು ಆರೋಗ್ಯವಾಗಿರಸಿಕೊಳ್ಳಲು ವಿಟಮಿನ್​ ಡಿ ಪ್ರಮುಖವಾಗಿದೆ. ಅದು ವಿಟಮಿನ್​ ಮಾತ್ರಗಳಿಂದಾಗಿರಬಹುದು ಅಥವಾ ಸೂರ್ಯ ಕಿರಣಗಳಿಂದ  ಸಿಗುವ ಪೋಷಕಾಂಶಗಳಾಗಿರಬಹುದು. ಅವು ಮೂಳೆಗಳನ್ನು ಬಲಗೊಳಿಸುತ್ತದೆ.

2 / 8
ನೈಸರ್ಗಿಕ ಆಹಾರದಲ್ಲಿ ಕ್ಯಾಲ್ಸಿಯಂ ಅನ್ನು ಸೇರಿಸುವುದನ್ನು ಖಚಿತಪಡಿಸಿಕೊಳ್ಳಿ. ಮೊಸರು, ಸೋಯಾ, ಕೊಬ್ಬಿನ ಮೀನು ಮತ್ತು ಹಾಲು ಮುಂತಾದ ಆಹಾರಗಳು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿವೆ.

3 / 8
ಪ್ರತಿದಿನ ವ್ಯಾಯಾಮದ ಅಭ್ಯಾಸದಿಂದ ಮೂಳಗಳನ್ನು ಬಲವಾಗಿರಿಸಿಕೊಳ್ಳಬಹುದು. ಏರೋಬಿಕ್ಸ್​ನಂತಹ ವ್ಯಾಯಾಮದ ಅಭ್ಯಾಸವಿರಲಿ.

4 / 8
ಕೆಫೀನ್ ಮೂಳೆಯ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಡಯೆಟರಿ ಕೆಫೀನ್ ಮೂತ್ರದ ಕ್ಯಾಲ್ಸಿಯಂ ನಷ್ಟವನ್ನು ತೀವ್ರವಾಗಿ ಹೆಚ್ಚಿಸುತ್ತದೆ ಎಂದು ಅಧ್ಯಯನವು ಹೇಳುತ್ತದೆ.
ಆದ್ದರಿಂದ ಟೀ ಕಾಫಿಯ ಅತಿಯಾದ ಸೇವನೆ ಬೇಡ.

ಕೆಫೀನ್ ಮೂಳೆಯ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಡಯೆಟರಿ ಕೆಫೀನ್ ಮೂತ್ರದ ಕ್ಯಾಲ್ಸಿಯಂ ನಷ್ಟವನ್ನು ತೀವ್ರವಾಗಿ ಹೆಚ್ಚಿಸುತ್ತದೆ ಎಂದು ಅಧ್ಯಯನವು ಹೇಳುತ್ತದೆ. ಆದ್ದರಿಂದ ಟೀ ಕಾಫಿಯ ಅತಿಯಾದ ಸೇವನೆ ಬೇಡ.

5 / 8
ಅತಿಯಾದ ಉಪ್ಪಿನ ಸೇವನೆ ಮೂಳಗಳನ್ನು ದುರ್ಬಲಗೊಳಿಸುತ್ತದೆಆದ್ದರಿಂದ ಪದಾರ್ಥಗಳಿಗೆ ಮೇಲಿನಿಂದ ಉಪ್ಪನ್ನು ಹಾಕಿಕೊಳ್ಲುವ ಅಭ್ಯಾಸ ಬೇಡ.

6 / 8
ಧೂಮಪಾನವು ಮೂಳೆಯ ದ್ರವ್ಯರಾಶಿಯನ್ನು ಕಳೆದುಕೊಳ್ಳುತ್ತದೆ ಎಂದು ತಿಳಿದುಬಂದಿದೆ. ನಿಕೋಟಿನ್ ನಿಯಮಿತವಾದ ಮೂಳೆ ಪುನರುತ್ಪಾದನೆಯ ಪ್ರಕ್ರಿಯೆಗೆ ಅಡ್ಡಿಪಡಿಸುತ್ತದೆ, ಇದು ದೀರ್ಘಕಾಲದವರೆಗೆ ಮುಂದುವರಿದಾಗ ಆಸ್ಟಿಯೊಪೊರೋಸಿಸ್ ಅಪಾಯವನ್ನು ಹೆಚ್ಚಿಸುತ್ತದೆ.

7 / 8
ಅತಿಯಾದ ಆಲ್ಕೋಹಾಲ್ ಸೇವನೆಯು ಮೂಳೆಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆಲ್ಕೋಹಾಲ್ ಸೇವನೆಯು ಕ್ಯಾಲ್ಸಿಯಂ ಅನ್ನು ಸರಿಯಾಗಿ ಹೀರಿಕೊಳ್ಳುವ ದೇಹದ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ.

8 / 8
Follow us
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್