Priyanka Chopra: ಪತಿಯೊಡನೆ ಆಟೋ ಹಿಡಿಯಲು ಹೊರಟ ಪ್ರಿಯಾಂಕಾ ಚೋಪ್ರಾ, ಚಿತ್ರಗಳು ನೋಡಿ

Updated on: Apr 02, 2023 | 9:49 PM

ಪತಿ ನಿಕ್ ಜೋನಸ್ ಜೊತೆ ಆಟೋ ಹಿಡಿಯಲು ಹೋದ ನಟಿ ಪ್ರಿಯಾಂಕಾ ಚೋಪ್ರಾ, ಮುಂದೆ ಏನಾಯ್ತು....

1 / 5
ಪತಿ ನಿಕ್ ಜೋನಸ್ ಜೊತೆ ಆಟೋ ಹಿಡಿಯಲು ಹೋದ ನಟಿ ಪ್ರಿಯಾಂಕಾ ಚೋಪ್ರಾ

2 / 5
ಹಾಲಿವುಡ್​ನಿಂದ ಮುಂಬೈಗೆ ಹಾರಿಬಂದಿದ್ದಾರೆ ನಟಿ ಪ್ರಿಯಾಂಕಾ, ಪತಿ ನಿಕ್ ಅನ್ನೂ ಜೊತೆಗೆ ತಂದಿದ್ದಾರೆ

3 / 5
ಮುಂಬೈನಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಅಟೆಂಡ್ ಮಾಡಿದ್ದಾರೆ ಪ್ರಿಯಾಂಕಾ ಹಾಗೂ ನಿಕ್ ಜೋನಸ್

4 / 5
ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ ಉದ್ಘಾಟನೆಯಲ್ಲಿ ಪ್ರಿಯಾಂಕಾ ಹಾಗೂ ನಿಕ್ ಭಾಗವಹಿಸಿದ್ದರು.

5 / 5
ಬಾಲಿವುಡ್​ನಿಂದ ತುಸು ದೂರಾಗಿ ಹಾಲಿವುಡ್​ನಲ್ಲಿ ಸೆಟಲ್ ಆಗಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ