ಅಮೆರಿಕದಲ್ಲಿ ಪ್ರಧಾನಿ ಮೋದಿಯವರೊಂದಿಗೆ ಯೋಗ ದಿನಾಚರಣೆಯಲ್ಲಿ ಭಾಗವಹಿಸಲಿರುವ ಗಣ್ಯರಿವರು

ಅಮೆರಿಕದಲ್ಲಿರುವ ವಿಶ್ವಸಂಸ್ಥೆಯಲ್ಲಿ ನಡೆಯುವ ಯೋಗ ದಿನದ ಕಾರ್ಯಕ್ರಮಕ್ಕೆ 180 ಕ್ಕೂ ಹೆಚ್ಚು ದೇಶಗಳ ಜನರು ಪ್ರಧಾನಿ ನರೇಂದ್ರ ಮೋದಿ ಜತೆ ಸೇರಲಿದ್ದಾರೆ. ಸಮಾರಂಭದಲ್ಲಿ ರಾಜತಾಂತ್ರಿಕರು, ಅಧಿಕಾರಿಗಳು, ಶಿಕ್ಷಣ ತಜ್ಞರು, ಆರೋಗ್ಯ ವೃತ್ತಿಪರರು, ತಂತ್ರಜ್ಞರು, ಉದ್ಯಮದ ಮುಖಂಡರು, ಮಾಧ್ಯಮದ ವ್ಯಕ್ತಿಗಳು, ಕಲಾವಿದರು, ಆಧ್ಯಾತ್ಮಿಕ ನಾಯಕರು, ಯೋಗ ಸಾಧಕರು ಸೇರಿದಂತೆ ಸಮಾಜದ ಎಲ್ಲಾ ಕ್ಷೇತ್ರಗಳ ವ್ಯಕ್ತಿಗಳು ಮತ್ತು ಪ್ರಭಾವಿಗಳು ಭಾಗವಹಿಸಲಿದ್ದಾರೆ.

|

Updated on:Jun 21, 2023 | 6:05 PM

ವಿಕಾಸ್ ಖನ್ನಾ ಪ್ರಶಸ್ತಿ ವಿಜೇತ ಭಾರತೀಯ ಶೆಫ್,ಮಾಸ್ಟರ್‌ಶೆಫ್ ಇಂಡಿಯಾದ ಟಿವಿ ಶೋನ ಹೋಸ್ಟ್

1 / 13
 ವಾಲಾ ಅಫ್ಸರ್,ಸೇಲ್ಸ್‌ಫೋರ್ಸ್‌ನಲ್ಲಿ ಮುಖ್ಯ ಡಿಜಿಟಲ್ ಇವಾಂಜಲಿಸ್ಟ್

2 / 13
ರಾಡ್ನಿ ಯೀ,  ಪ್ರಸಿದ್ಧ ಯೋಗ ಬೋಧಕ, ಪ್ರಸ್ತುತ ಪಾಶ್ಚಿಮಾತ್ಯ ವೈದ್ಯಕೀಯ ಮಾದರಿಯೊಂದಿಗೆ ಯೋಗವನ್ನು ಸಂಯೋಜಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ

3 / 13
 ರಿಕಿ ಕೇಜ್, ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತ ಭಾರತೀಯ ಸಂಗೀತ ಸಂಯೋಜಕ

4 / 13
ರಿಚರ್ಡ್ ಗೆೇರ್ , ಪ್ರಸಿದ್ಧ ಹಾಲಿವುಡ್ ನಟ; ಅವರು ಟಿಬೆಟ್‌ನಲ್ಲಿ ಮಾನವ ಹಕ್ಕುಗಳ ಹೋರಾಟಗಾ.ಟಿಬೆಟ್ ಹೌಸ್, US ನ ಸಹ-ಸಂಸ್ಥಾಪಕರು ಮತ್ತು ಟಿಬೆಟ್‌ಗಾಗಿ ಅಂತರರಾಷ್ಟ್ರೀಯ ಅಭಿಯಾನದ ನಿರ್ದೇಶಕರ ಮಂಡಳಿಯ ಅಧ್ಯಕ್ಷರು

5 / 13
 ಎರಿಕ್ ಆಡಮ್ಸ್ , ಅಮೆರಿಕನ್ ರಾಜಕಾರಣಿ ಮತ್ತು ಮಾಜಿ ಪೊಲೀಸ್ ಅಧಿಕಾರಿ, ನ್ಯೂಯಾರ್ಕ್ ನಗರದ 110 ನೇ ಮೇಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ

6 / 13
ಫಲ್ಗುಣಿ ಶಾ ಪ್ರಾಚೀನ ಶಾಸ್ತ್ರೀಯ ಭಾರತೀಯ ಸಂಗೀತವನ್ನು ಸಂಯೋಜಿಸುವ ಅಮೆರಿಕನ್ ಗಾಯಕಿ

7 / 13
 ಫ್ರಾನ್ಸಿಸ್ಕೊ ಡಿ’ಸೋಜಾ  ರೆಕಗ್ನೈಸ್ (ಖಾಸಗಿ ಈಕ್ವಿಟಿ) ಸ್ಥಾಪಕ ಮತ್ತು CEO. ಐಎಫ್‌ಎಸ್ ಅಧಿಕಾರಿ ಪುತ್ರ ಪಿ.ಪಿ. ಡಿಸೋಜಾ; ಕಾಗ್ನಿಜೆಂಟ್‌ನ ಮಾಜಿ ಸಿಇಒ

8 / 13
ಜಯ್ ಶೆಟ್ಟಿ,  ಪ್ರಶಸ್ತಿ ವಿಜೇತ ಕಥೆಗಾರ, ಪಾಡ್‌ಕ್ಯಾಸ್ಟರ್ ಮತ್ತು ಮಾಜಿ ಮಾಂಕ್ (ಬೌದ್ಧ ಸನ್ಯಾಸಿ)

9 / 13
ಮೈಕ್ ಹೇಯ್ಸ್, ಸಿಲಿಕಾನ್ ವ್ಯಾಲಿಯಲ್ಲಿರುವ  ವಿಎಂ ವೇರ್ (ಕ್ಲೌಡ್ ಕಂಪ್ಯೂಟಿಂಗ್ ಟೆಕ್ ಮೇಜರ್) ಸಿಒಒ

10 / 13
ಎಚ್.ಇ. ಸಬಾ ಕೊರೊಸಿ. ಹಂಗೇರಿಯನ್ ರಾಜತಾಂತ್ರಿಕರು ಪ್ರಸ್ತುತ 77 ನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ

11 / 13
 ಬ್ರಿಟ್ ಕೆಲ್ಲಿ ಸ್ಲಾಬಿನ್ಸ್ಕಿ  US ನೇವಿ ಸೀಲ್ ಅಧಿಕಾರಿ, ಅಫ್ಘಾನಿಸ್ತಾನ ಮತ್ತು ಇರಾಕ್‌ನಲ್ಲಿ ಅವರ ಸೇವೆಗಳಿಗಾಗಿ ಹಲವಾರು ವಿಶಿಷ್ಟ ಮಿಲಿಟರಿ ಗೌರವಗಳನ್ನು ಗೆದ್ದಿದ್ದಾರೆ. ಪ್ರಸ್ತುತ, ಲೀಡ್‌ರೈಟ್ ಎಂಟರ್‌ಪ್ರೈಸ್‌ನಲ್ಲಿ ಸಲಹೆಗಾರ

12 / 13
ಎಚ್.ಇ. ಅಮಿನಾ ಜೆ.ಮೊಹಮ್ಮದ್. ವಿಶ್ವಸಂಸ್ಥೆಯ ಉಪ ಪ್ರಧಾನ ಕಾರ್ಯದರ್ಶಿ ಮತ್ತು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುಂಪಿನ ಅಧ್ಯಕ್ಷರು

13 / 13

Published On - 6:01 pm, Wed, 21 June 23

Follow us