AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pumpkin: ರೋಗ ನಿರೋಧಕ ಶಕ್ತಿ ವೃದ್ಧಿಗೆ ಸಹಕಾರಿ ಕುಂಬಳಕಾಯಿ

ಉತ್ತರ ಅಮೆರಿಕಾದಲ್ಲಿ ಹುಟ್ಟಿ ಇದೀಗ ಭಾರತದಲ್ಲೂ ಆಹಾರ ಪ್ರಿಯರ ಪಟ್ಟಿಗೆ ಸೇರಿದ ಕುಂಬಳಕಾಯಿ ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿದೆ. ದಿನನಿತ್ಯ ಕುಂಬಳಕಾಯಿಯ ಬಳಕೆಯಿದ್ದರೆ ಆರೋಗ್ಯಕ್ಕೆ ಬೂಸ್ಟರ್​ ಇದ್ದಂತೆ ಎನ್ನುತ್ತಾರೆ ವೈದ್ಯರು.

TV9 Web
| Edited By: |

Updated on:Feb 05, 2022 | 12:45 PM

Share
ಉತ್ತರ ಅಮೆರಿಕಾ ಮೂಲದ ಕುಂಬಳಕಾಯಿ ಸಾಕಷ್ಟು ಔಷಧಿಯ ಗುಣಗಳನ್ನು ಹೊಂದಿದೆ. ಯಥೇಚ್ಛವಾದ ವಿಟಮಿನ್​, ಮಿನರಲ್ಸ್​ಗಳನ್ನು ಹೊಂದಿರುವ ಕುಂಬಳಕಾಯಿ ಭಾರತದಲ್ಲೂ ಹೆಚ್ಚು ಪ್ರಸ್ತುತವಾಗಿದೆ.

1 / 10
ಕುಂಬಳಕಾಯಿಯಲ್ಲಿರು ಫೈಬರ್​ ಮತ್ತು ಕಡಿಮೆ ಕ್ಯಾಲೋರಿಗಳು ದೇಹದ ತೂಕ ನಷ್ಟಕ್ಕೆ ಸಹಾಯಕವಾಗಿದೆ.

2 / 10
ಕುಂಬಳಕಾಯಿಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್​ ಅಂಶಗಳು ದೀರ್ಘಕಾಲದ ರೋಗಗಳನ್ನು ತಡೆಯುತ್ತದೆ.

3 / 10
ಕಣ್ಣಿನ ಆರೋಗ್ಯಕ್ಕೆ ಬೇಕಾದ ವಿಟಮಿನ್​ ಎ ಅಂಶಗಳು ಕುಂಬಳಕಾಯಿಯಲ್ಲಿದೆ. ಹೀಗಾಗಿ ಕುಂಬಳಕಾಯಿಯ ಸೇವನೆಯಿಂದ ಕಣ್ಣಿನ ಆರೋಗ್ಯಕ್ಕೂ ಒಳ್ಳೆಯದು.

4 / 10
ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕುಂಬಳಕಾಯಿ ಹೆಚ್ಚು ನೆರವಾಗುತ್ತದೆ. ಕುಂಬಳಕಾಯಿಯನ್ನು ಸೇವಿಸುವುದರಿದ ಬಿಳಿ ರಕ್ಕಣಗಳ ಅಭಿವೃದ್ಧಿಯಾಗುತ್ತದೆ.

5 / 10
ಕ್ಯಾನ್ಸರ್​ಅನ್ನು ನಿಯಂತ್ರಿಸಲು ಕೂಡ ಕುಂಬಳಕಾಯಿ ಸಹಾಯಕವಾಗಿದೆ.  ಇದರಲ್ಲಿನ ಆಲ್ಫಾ ಮತ್ತು ಬೀಟಾ ಕಾರಟಿನ್​ ಅಂಶಗಳು ಕೆಲವು ಬಗೆಯ ಕ್ಯಾನ್ಸರ್​ಅನ್ನು ನಿಯಂತ್ರಿಸುತ್ತದೆ ಎಂದು ಅಧ್ಯಯಯನದಲ್ಲಿ ಸಾಬೀತಾಗಿದೆ.

6 / 10
ಪೊಟಾಷಿಯಂ, ವಿಟಮಿನ್​ ಸಿ ಅಂಶಗಳು ಹೃದಯದ ಆರೋಗ್ಯಕ್ಕೂ ಒಳಿತು. ಕುಂಬಳಕಾಯಿ ಜ್ಯೂಸ್​ ರೀತಿಯಲ್ಲಿ ಸೇವಿಸದರೆ ಆರೋಗ್ಯಕ್ಕೆ ಇನ್ನೂ ಉತ್ತಮ.

7 / 10
ಕಾಂತಿಯುತ ಚರ್ಮ ಪಡೆಯಲು ಕುಂಬಳಕಾಯಿ ಸಹಕಾರಿಯಾಗಿದೆ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್​ ಗುಣಗಳು  ಮೊಡವೆಗಳ ನಿವಾರಣೆಗೂ ಸಹಾಯಕವಾಗಿದೆ.

8 / 10
ದೇಹದಲ್ಲಿನ ರಕ್ತದೊತ್ತಡ ಕಡಿಮೆ ಮಾಡಿ, ಕುಂಬಳಕಾಯಿಯು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನೂ ನಿಯಂತ್ರಿಸುತ್ತದೆ. ಇದರಿಂದ ಮಧುಮೇಹವೂ ನಿಯಂತ್ರಣದಲ್ಲಿರುತ್ತದೆ.

9 / 10
ನಿಮ್ಮ ಡಯೆಟ್​ ಪಟ್ಟಿಗೆ ಕುಂಬಳಕಾಯಿ ಸಂಪೂರ್ಣ ಆಹಾರವಾಗಲಿದೆ. ಮಧುಮೇಹಿಗಳಿಗೂ ಕುಂಬಳಕಾಯಿ ಉತ್ತಮ ಆಹಾರ ಎನ್ನುತ್ತಾರೆ.

10 / 10

Published On - 10:39 am, Sat, 5 February 22

ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ

ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ

ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!

ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್

ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!

ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್

ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ

ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ

ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ