ರಶ್ಮಿಕಾ ಜೊತೆ ಪ್ಯಾರಿಸ್​ನಲ್ಲಿ ಸುತ್ತಾಡಿದ ಈ ವ್ಯಕ್ತಿ ಯಾರು? ಇಲ್ಲಿದೆ ಫೋಟೋ ಸಹಿತ ಮಾಹಿತಿ

| Updated By: ಮದನ್​ ಕುಮಾರ್​

Updated on: Dec 12, 2021 | 11:53 AM

Rashmika Mandanna Photos: ನಟಿ ರಶ್ಮಿಕಾ ಮಂದಣ್ಣ ಈಗ ಸಖತ್​ ಬ್ಯುಸಿ ಆಗಿದ್ದಾರೆ. ಅದರ ​ ನಡುವೆಯೂ ಅವರು ಪ್ಯಾರಿಸ್​ನಲ್ಲಿ ಸುತ್ತಾಟ ನಡೆಸಿ ಬಂದಿದ್ದಾರೆ. ಅವರ ಪ್ರವಾಸದ ಕೆಲವು ಫೋಟೋಗಳು ವೈರಲ್​ ಆಗಿವೆ.

1 / 5
ಹಲವು ಕಾರಣಗಳಿಗಾಗಿ ನಟಿ ರಶ್ಮಿಕಾ ಮಂದಣ್ಣ ಸುದ್ದಿ ಆಗುತ್ತಾರೆ. ಈಗ ಅವರು ತಮ್ಮ ಪ್ಯಾರಿಸ್​ ಪ್ರಯಾಣದ ಫೋಟೋಗಳನ್ನು ಹಂಚಿಕೊಂಡು ಗಮನ ಸೆಳೆಯುತ್ತಿದ್ದಾರೆ.

2 / 5
ನವೆಂಬರ್​ 24ರಂದು ರಶ್ಮಿಕಾ ಮಂದಣ್ಣ ಅವರು ಪ್ಯಾರಿಸ್​ಗೆ ತೆರಳಿದ್ದರು. ಸಿನಿಮಾ ಶೂಟಿಂಗ್ ನಡುವೆ ಬಿಡುವು ಮಾಡಿಕೊಂಡು ಅವರು ವಿದೇಶಕ್ಕೆ ಪ್ರಯಾಣ ಮಾಡಿದ್ದರು. ಒಂದಷ್ಟು ದಿನ ಹಾಲಿಡೇ ಎಂಜಾಯ್​ ಮಾಡಿದ್ದರು.

3 / 5
ರಶ್ಮಿಕಾ ಜತೆ ಪ್ಯಾರಿಸ್​ನಲ್ಲಿ ವ್ಯಕ್ತಿಯೊಬ್ಬರು ಸುತ್ತಾಟ ನಡೆಸಿದ್ದಾರೆ. ಅವರ ಹೆಸರು ಥಾಮಸ್ ಬೀಜೂ. ಅವರು ಅಲ್ಲಿನ ಫೇಮಸ್​ ರತ್ನಶಾಸ್ತ್ರಜ್ಞ. ಅವರ ಜತೆಗಿನ ಪೋಟೋವನ್ನೂ ರಶ್ಮಿಕಾ ಹಂಚಿಕೊಂಡಿದ್ದಾರೆ.

4 / 5
ಪ್ಯಾರಿಸ್​ನ ಪ್ರೇಕ್ಷಣೀಯ ಸ್ಥಳಗಳನ್ನು ರಶ್ಮಿಕಾ ವೀಕ್ಷಿಸಿದ್ದಾರೆ. ಅಲ್ಲಿನ ರುಚಿಕರವಾದ ತಿನಿಸುಗಳನ್ನು ಸವಿದಿದ್ದಾರೆ. ಒಂದಷ್ಟು ಶಾಪಿಂಗ್​ ಮಾಡಿ ಖುಷಿಪಟ್ಟಿದ್ದಾರೆ. ಎಲ್ಲಿದ್ದರೂ ಅವರು ವರ್ಕೌಟ್​ ಮಾಡುವುದು ತಪ್ಪಿಸಿಲ್ಲ.

5 / 5
ಪ್ಯಾರಿಸ್​ ಪ್ರವಾಸ ಮುಗಿಸಿ ವಾಪಸ್​ ಬಂದಿರುವ ರಶ್ಮಿಕಾ ಅವರು ಈಗ ‘ಪುಷ್ಪ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈ ಬಹುನಿರೀಕ್ಷಿತ ಸಿನಿಮಾ ಡಿ.17ರಂದು ವಿಶ್ವಾದ್ಯಂತ ಬಿಡುಗಡೆ ಆಗಲಿದೆ.​