Father’s Day: ಅಪ್ಪಂದಿರ ದಿನಕ್ಕೆ ವಿಶೇಷ ಫೋಟೋಸ್​ ಹಂಚಿಕೊಂಡ ರಾಧಿಕಾ ಪಂಡಿತ್​

Updated on: Jun 18, 2023 | 12:49 PM

Radhika Pandit Photos: ನಟಿ ರಾಧಿಕಾ ಪಂಡಿತ್​ ಅವರು ಅಪ್ಪಂದಿರ ದಿನದ ಪ್ರಯುಕ್ತ ಕೆಲವು ವಿಶೇಷ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವು ವೈರಲ್​ ಆಗಿವೆ.

1 / 5
ಇಂದು (ಜೂನ್​ 18) ವಿಶ್ವ ಅಪ್ಪಂದಿರ ದಿನವನ್ನು ಆಚರಿಸಲಾಗುತ್ತಿದೆ. ತಂದೆಯ ಜೊತೆಗಿನ ಬಾಂಧವ್ಯವನ್ನು ಎಲ್ಲರೂ ಸೆಲೆಬ್ರೇಟ್​ ಮಾಡುತ್ತಿದ್ದಾರೆ. ಚಂದನವನದ ಸೆಲೆಬ್ರಿಟಿಗಳು ಕೂಡ ಅಪ್ಪಂದಿರ ದಿನವನ್ನು ಆಚರಿಸಿದ್ದಾರೆ.

2 / 5
ನಟಿ ರಾಧಿಕಾ ಪಂಡಿತ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಅಪ್ಪಂದಿರ ದಿನದ ಪ್ರಯುಕ್ತ ಅವರು ಕೆಲವು ವಿಶೇಷ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವು ವೈರಲ್​ ಆಗಿವೆ.

3 / 5
‘ನಾನೆಂದೂ ತಂದೆಯ ಮಗಳು. ಎಲ್ಲದಕ್ಕೂ ಅವರ ಬಳಿಯೇ ಓಡುವವಳು ನಾನು. ಅವರೇ ನನ್ನ ಮಾರ್ಗದರ್ಶಿ, ಆಧಾರಸ್ಥಂಭ ಮತ್ತು ನನ್ನ ಹೀರೋ’ ಎಂದು ಅವರು ಈ ಫೋಟೋಗೆ ಕ್ಯಾಪ್ಷನ್​ ನೀಡಿದ್ದಾರೆ.

4 / 5
‘ಈಗ ಆಯ್ರಾ ಮತ್ತು ಯಥರ್ವ್​ ಕೂಡ ತಂದೆಯ ಜೊತೆ ಅದೇ ರೀತಿ ಬಾಂಧವ್ಯ ಹೊಂದಿರುವುದು ನೋಡಲು ಖುಷಿ ಆಗುತ್ತದೆ’ ಎಂದು ಬರೆದುಕೊಂಡಿರುವ ರಾಧಿಕಾ ಪಂಡಿತ್​ ಅವರು ಈ ಫೋಟೋಸ್​ ಹಂಚಿಕೊಂಡಿದ್ದಾರೆ.

5 / 5
ಈ ಪೋಸ್ಟ್​ ಮೂಲಕ ರಾಧಿಕಾ ಪಂಡಿತ್​ ಅವರು ‘ಅಪ್ಪಂದಿರ ದಿನದ’ ಶುಭಾಶಯ ತಿಳಿಸಿದ್ದಾರೆ. ಕಮೆಂಟ್​ ಮಾಡುವ ಮೂಲಕ ಅಭಿಮಾನಿಗಳು ಕೂಡ ಈ ದಿನವನ್ನು ಸೆಲೆಬ್ರೇಟ್​ ಮಾಡಿದ್ದಾರೆ.