ಪ್ರಮುಖ ನಗರಗಳ ಮಾಲ್​ನಲ್ಲಿ ರೈಡರ್ಸ್​; ಏನಿದು ಅಪ್​ಡೇಟ್?

| Updated By: Digi Tech Desk

Updated on: Jan 12, 2024 | 3:50 PM

ರೈಡರ್​ಗಳು ‘ಕಲ್ಕಿ 2898 ಎಡಿ’ ಪೋಸ್ಟರ್ ಹಿಡಿದು ಗಮನ ಸೆಳೆದಿದ್ದಾರೆ. ಹಲವು ಪ್ರಮುಖ ನರಗಳಲ್ಲಿ ಈ ವಿಚಿತ್ರ ಜೀವಿಗಳನ್ನು ನೋಡಿ ಜನರಿಗೆ ಅಚ್ಚರಿ ಆಗಿದೆ. ಕೆಲವರು ಭಯ ಬಿದ್ದಿದ್ದಾರೆ.

1 / 6
ಹೈದರಾಬಾದ್, ಮುಂಬೈ, ದೆಹಲಿ, ಚೆನ್ನೈ, ಮದುರೈ ಸೇರಿ ಮೊದಲಾದ ಪ್ರಮುಖ ನಗರಗಳಲ್ಲಿ ರೈಡರ್ಸ್ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದಕ್ಕೂ ಒಂದು ಕಾರಣ ಇದೆ.

2 / 6
ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಚಿತ್ರಕ್ಕೆ ನಾಗ್ ಅಶ್ವಿನ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ರಿಲೀಸ್ ದಿನಾಂಕ ತಿಳಿಸಲಾಗಿದೆ. ಸಿನಿಮಾದಲ್ಲಿ ಬರುವ ಚಿತ್ರ ವಿಚಿತ್ರ ಪಾತ್ರಧಾರಿಗಳಿಂದಲೇ ರಿಲೀಸ್ ದಿನಾಂಕ ತಿಳಿಸಲಾಗಿದೆ.

3 / 6
ರೈಡರ್​ಗಳು ‘ಕಲ್ಕಿ 2898 ಎಡಿ’ ಪೋಸ್ಟರ್ ಹಿಡಿದು ಗಮನ ಸೆಳೆದಿದ್ದಾರೆ. ಹಲವು ಪ್ರಮುಖ ನರಗಳಲ್ಲಿ ಈ ವಿಚಿತ್ರ ಜೀವಿಗಳನ್ನು ನೋಡಿ ಜನರಿಗೆ ಅಚ್ಚರಿ ಆಗಿದೆ. ಕೆಲವರು ಭಯ ಬಿದ್ದಿದ್ದಾರೆ.

ರೈಡರ್​ಗಳು ‘ಕಲ್ಕಿ 2898 ಎಡಿ’ ಪೋಸ್ಟರ್ ಹಿಡಿದು ಗಮನ ಸೆಳೆದಿದ್ದಾರೆ. ಹಲವು ಪ್ರಮುಖ ನರಗಳಲ್ಲಿ ಈ ವಿಚಿತ್ರ ಜೀವಿಗಳನ್ನು ನೋಡಿ ಜನರಿಗೆ ಅಚ್ಚರಿ ಆಗಿದೆ. ಕೆಲವರು ಭಯ ಬಿದ್ದಿದ್ದಾರೆ.

4 / 6
ಮೇ 9ರಂದು ‘ಕಲ್ಕಿ 2898 ಎಡಿ’ ಸಿನಿಮಾ ಬಿಡುಗಡೆ ಆಗಲಿದೆ. ಇದನ್ನು ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಈ ಚಿತ್ರದಿಂದ ಪ್ರಭಾಸ್​ ಮತ್ತೊಂದು ಗೆಲುವು ಕಾಣುವ ನಿರೀಕ್ಷೆಯಲ್ಲಿದ್ದಾರೆ.  

5 / 6
ಸಿನಿಮಾ ರಿಲೀಸ್​ಗೆ ಇನ್ನು ನಾಲ್ಕು ತಿಂಗಳು ಸಮಯ ಇದೆ. ಈ ಅವಧಿಯಲ್ಲಿ ಭರ್ಜರಿಯಾಗಿ ಚಿತ್ರಕ್ಕೆ ಪ್ರಚಾರ ನೀಡಲು ತಂಡ ಮುಂದಾಗಿದೆ. ಇದರ ಭಾಗವಾಗಿ ಈಗ ಪೋಸ್ಟರ್​ನ ಭಿನ್ನವಾಗಿ ರಿಲೀಸ್ ಮಾಡಲಾಗಿದೆ.

6 / 6
‘ಕಲ್ಕಿ 2898 ಎಡಿ’ ಚಿತ್ರದಲ್ಲಿ ದೊಡ್ಡ ತಾರಾ ಬಳಗ ಇದೆ. ಪ್ರಭಾಸ್, ಕಮಲ್ ಹಾಸನ್, ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ ಮೊದಲಾದವರು ನಟಿಸಿದ್ದಾರೆ.

Published On - 2:41 pm, Fri, 12 January 24