
ರಕ್ಷಾ ಬಂಧನಕ್ಕೆ ಸೂಕ್ತವಾದ ಉಡುಪನ್ನು ಆಯ್ಕೆ ಮಾಡುವುದು ಕಷ್ಟಕರವಾಗಿರುತ್ತದೆ. ಕೆಲವೊಂದು ನಿರ್ಧರಿಸಲು ಸಾಧ್ಯವಾಗದ ಹಲವು ಆಯ್ಕೆಗಳು ಲಭ್ಯವಿವೆ. ಬಾಲಿವುಡ್ ತಾರೆಯರಿಗಿಂತ ಉತ್ತಮ ಹೇಗೆ ತಯಾರಾಗುವುದು ಎಂದು ನಿಮಗೆ ತಿಳಿದಿಲ್ಲ. ಬಾಲಿವುಡ್‌ನ ನಟಿಯರು ಉದ್ದನೆಯ ಗೌನ್ ಅಥವಾ ಅನಾರ್ಕಲಿ ಸೂಟ್ ಹಾಕಿಕೊಂಡು ಸ್ಟೈಲ್ ಆಗಿ ಕಾಣಬಹುದು. ಈ ಬಾಲಿವುಡ್ ತಾರೆಗಳಂತೆ ನಿಮ್ಮ ಉಡುಪುಗಳನ್ನು ಧರಿಸುವ ಪ್ರಯತ್ನ.

ಕಿಯಾರಾ ಅಡ್ವಾಣಿ ಅವರು ಗ್ಲಾಮರ್ ರಾಣಿ ಮತ್ತು ಅವರಿಗೆ ಎಲ್ಲ ಉಡುಪುಗಳು ಸಖತ್ ಆಗಿ ಕಾಣಿಸುತ್ತದೆ. ಹಳದಿ ಬಣ್ಣವು ಋತುವಿನ ಬಣ್ಣವಾಗಿದೆ ಮತ್ತು ಇದು ಹೆಚ್ಚು ಹರ್ಷಚಿತ್ತದಿಂದ ಕಾಣುವಂತೆ ಮಾಡಬಹುದು. ಶರಾರಾ ಸೆಟ್ ಜೊತೆಗೆ ರಾಖಿ ಹಬ್ಬಕ್ಕೆ ಸಿದ್ಧವಾಗಿದ್ದಾರೆ. ಸ್ಟೈಲಿಶ್ ಮತ್ತು ಟ್ರೆಂಡಿ ಲುಕ್‌ಗಾಗಿ ದುಪಟ್ಟಾವನ್ನು ಬಿಡಿ ಮತ್ತು ಅದನ್ನು ಲಾಂಗ್ ಜಾಕೆಟ್‌ನೊಂದಿಗೆ ಹಾಕಿಕೊಳ್ಳಿ. ನೀವು ಸಿಲ್ವರ್ ಚೋಕರ್ ಹಾಕಿಕೊಂಡು ಸುಂದರವಾಗಿ ಮೇಕಪ್ನ್ನು ಮಾಡಿಕೊಳ್ಳಿ.

celebration raksha bandhan 2022

celebration raksha bandhan 2022

celebration raksha bandhan 2022

celebration raksha bandhan 2022

celebration raksha bandhan 2022
Published On - 1:11 pm, Thu, 11 August 22