ಶೂಟಿಂಗ್ ಸಮಯದಲ್ಲಿ ಹೀಗಿದ್ದರು ಪುಷ್ಪ-ಶ್ರೀವಲ್ಲಿ: ಇಲ್ಲಿವೆ ಚಿತ್ರಗಳು

|

Updated on: Dec 06, 2024 | 10:31 AM

Rashmika Mandanna: ಪುಷ್ಪ 2 ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ನಟಿ ರಶ್ಮಿಕಾ ಮಂದಣ್ಣ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಐದು ವರ್ಷಗಳ ಕಾಲ ಅವರು ಸಿನಿಮಾ ತಂಡದ ಭಾಗವಾಗಿದ್ದರು, ಚಿತ್ರತಂಡದ ಬಗ್ಗೆ ಅವರಿಗಿರುವ ಪ್ರೀತಿಯನ್ನು ಪೋಸ್ಟ್​ನಲ್ಲಿ ವ್ಯಕ್ತಪಡಿಸಿದ್ದಾರೆ.

1 / 7
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ 2’ ಸಿನಿಮಾ ಇಂದು (ಡಿಸೆಂಬರ್ 05) ಬಲು ಅದ್ಧೂರಿಯಾಗಿ ಬಿಡುಗಡೆ ಆಗಿದೆ. ಸಿನಿಮಾಕ್ಕೆ ಮೊದಲ ದಿನ ಉತ್ತಮ ಪ್ರತಿಕ್ರಿಯೆ ದೊರೆತಿದೆ.

2 / 7
ಸುಮಾರು ಮೂರು ವರ್ಷಗಳ ಕಾಲ ಈ ಸಿನಿಮಾದ ಚಿತ್ರೀಕರಣವನ್ನು ಮಾಡಲಾಗಿತ್ತು. ಎರಡೂ ಸರಣಿಯ ಚಿತ್ರೀಕರಣದ ಅವಧಿ ಸೇರಿಸಿದರೆ ಐದು ವರ್ಷಗಳೇ ಆಗುತ್ತದೆ.

3 / 7
ಇಷ್ಟು ವರ್ಷಗಳ ಕಾಲ ‘ಪುಷ್ಪ’ ಸಿನಿಮಾ ಸೆಟ್​ ತಮ್ಮ ಮನೆಯಾಗಿತ್ತು ಎಂದಿರುವ ರಶ್ಮಿಕಾ ಮಂದಣ್ಣ, ಸೆಟ್​ನ ಕೆಲ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

4 / 7
ಸಿನಿಮಾದ ನಿರ್ದೇಶಕ ಸುಕುಮಾರ್, ನಟ ಅಲ್ಲು ಅರ್ಜುನ್, ಕ್ಯಾಮೆರಾ ಮನ್ ಅವರುಗಳೊಟ್ಟಿಗೆ ಚಿತ್ರಗಳನ್ನು ರಶ್ಮಿಕಾ ಮಂದಣ್ಣ ಹಂಚಿಕೊಂಡಿದ್ದಾರೆ. ಕೆಲ ಫನ್ನಿ ಚಿತ್ರಗಳು ಸಹ ಇವೆ.

5 / 7
ಸಿನಿಮಾ ಶೂಟಿಂಗ್ ಸಮಯದ ಚಿತ್ರಗಳ ಜೊತೆಗೆ ಸಿನಿಮಾದ ಪ್ರಚಾರ ಸಂದರ್ಭದಲ್ಲಿ ತೆಗೆದ ಚಿತ್ರಗಳನ್ನು ಸಹ ರಶ್ಮಿಕಾ ಮಂದಣ್ಣ ಹಂಚಿಕೊಂಡಿದ್ದಾರೆ.

6 / 7
‘ಪುಷ್ಪ’ ಸಿನಿಮಾ ಸೆಟ್​ನ ಚಿತ್ರಗಳನ್ನು ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ ಅದರ ಜೊತೆಗೆ ಉದ್ದನೆಯ ಭಾವುಕ ಪೋಸ್ಟ್​ ಅನ್ನು ಸಹ ಹಂಚಿಕೊಂಡಿದ್ದಾರೆ.

7 / 7
‘ಪುಷ್ಪ 3’ ಸಿನಿಮಾ ಸಹ ಬರಲಿದ್ದು, ‘ಪುಷ್ಪ 3’ ಸಿನಿಮಾನಲ್ಲಿ ಅಲ್ಲು ಅರ್ಜುನ್ ಇರುವುದಿಲ್ಲ ಬದಲಿಗೆ ವಿಜಯ್ ದೇವರಕೊಂಡ ಇರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Published On - 1:08 pm, Thu, 5 December 24