ರಷ್ಯಾ ದಾಳಿಯಿಂದ ಕಂಗೆಟ್ಟ ಉಕ್ರೇನ್ ನಗರದ ಸ್ಥಿತಿ ದಯನೀಯವಾಗಿದೆ. ಕಟ್ಟಡಗಳು ಬಾಂಬ್ ಸ್ಫೋಟದ ಬಳಿಕ ಕಂಡುಬಂದಿದ್ದು ಹೀಗೆ.
ಜನರ ವಾಸಸ್ಥಳದ ಮೆಲೆ ಮಿಸೈಲ್ ದಾಳಿ ನಡೆದ ಮೇಲೆ ಕಟ್ಟಡ ಕಂಡುಬಂದಿದ್ದು ಹೀಗೆ.
ಖಾರ್ಕೀವ್ನ ಕೌನ್ಸಿಲ್ ಕಟ್ಟಡ ಮೇಲೆ ಕ್ಷಿಪಣಿ ದಾಳಿ ನಡೆದಾಗ ಕಟ್ಟಡ ಕಂಡುಬಂದ ಬಗೆ.
ರಷ್ಯಾದ ವೈಮಾನಿಕ ದಾಳಿಯಿಂದ ಹಲವಾರು ವಸತಿ ಕಟ್ಟಡಗಳು ನಾಶವಾಗಿವೆ.
ಅಪಾರ್ಟ್ಮೆಂಟ್ ಮೇಲೆ ಬಾಂಬ್ ದಾಳಿ ನಡೆಸಿದ ರಷ್ಯಾ ಸೈನಿಕರು.
ಉತ್ತರ ಚೆರ್ನಿಹಿವ್ನ ವಸತಿ ಕಟ್ಟಡದ ಮೆಲೆ ದಾಳಿ ನಡೆಸಿದ ರಷ್ಯಾ ಸೈನಿಕರು.
ಬಾಂಬ್ ದಾಳಿಯಿಂದ ಬೆಂಕಿ ಹೊತ್ತಿ ಉರಿಯುತ್ತಿರುವ ಮನೆಗಳು ಡ್ರೋನ್ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ.
Published On - 1:09 pm, Thu, 10 March 22