Relationship: ನಿಮ್ಮ ಈ ವರ್ತನೆಯಿಂದ Boy Friend ದೂರವಾಗಬಹುದು

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 27, 2022 | 5:23 PM

ನಿಮ್ಮ ಲವರ್ ಜೊತೆಗೆ ಹೇಗಿರಬೇಕು, ಅವರು ನಿಮ್ಮ ಯಾವ ಗುಣಗಳನ್ನು ಇಷ್ಟಪಡುವುದಿಲ್ಲ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು.

1 / 6
ನಿಮ್ಮ ಗೆಳೆಯನ ಜೊತೆಗೆ ಹೇಗಿರಬೇಕು ಎಂಬುದನ್ನು ಮೊದಲು ಕಲಿಯಬೇಕು ಏಕೆಂದರೆ ನೀವು ಪ್ರೀತಿ ಮಾಡು ಹುಡುಗ (Boy Friend ) ನಿಮ್ಮ ಈ ಗುಣಗಳನ್ನು ಒಪ್ಪಿಕೊಳ್ಳುವುದಿಲ್ಲ. ಈಗಾಗಲೇ ಲವ್ ಮಾಡಿದರು ಅಥವಾ ಇನ್ನೂ ಪ್ರೀತಿ ಮಾಡುವವರು ಇಂತಹ ತಪ್ಪುಗಳನ್ನು ಯಾವತ್ತೂ ಮಾಡಬೇಡಿ, ಏಕೆಂದರೆ ಇದು ನಿಮ್ಮ ಸಂಬಂಧಗಳನ್ನು ಕಳೆದುಕೊಳ್ಳವಂತೆ ಮಾಡಬಹುದು.

2 / 6
ನಿಮ್ಮಲ್ಲಿ Attitude ಇರಬಾರದು: ನಿಮ್ಮ ಲವರ್ ನಿಮ್ಮಲ್ಲಿ Attitude ಇರುವುದನ್ನು ಇಷ್ಟಪಡುವುದಿಲ್ಲ, ಹುಡುಗರು ತಾವು ಲವ್ ಮಾಡುವ ಹುಡುಗಿಯಲ್ಲಿ ಮೃದು ಮನಸ್ಸನ್ನು ಹಾಗೂ ಎಲ್ಲವನ್ನು ಒಪ್ಪಿಕೊಳ್ಳುವ ಗುಣಕ್ಕಿಂತ ನೇರವಾಗಿ ಮತ್ತು ಸರಳವಾಗಿ ಮಾತನಾಡುವ ಗುಣವನ್ನು ತುಂಬಾ ಇಷ್ಟಪಡುತ್ತಾರೆ. ನಿಮ್ಮ ಕೋಪ Attitude ಅವರಲ್ಲಿ ಕೆಟ್ಟ ಭಾವನೆಯನ್ನು ಉಂಟು ಮಾಡಬಹುದು.

3 / 6
your behavior

your behavior

4 / 6
your behavior

your behavior

5 / 6
your behavior

your behavior

6 / 6
your behavior

your behavior

Published On - 5:19 pm, Sat, 27 August 22