ROG Phone 5 Ultimate: ರಿಲೀಸ್ ಆದ 9 ತಿಂಗಳ ಬಳಿಕ ಈ ಫೋನ್ ಖರೀದಿಸಲು ಕ್ಯೂ: 5 ದಿನಗಳಲ್ಲಿ ಸೋಲ್ಡ್ ಔಟ್

Asus ROG Phone 5 Ultimate Flipkart: ಆಸುಸ್ ಕಂಪನಿ ಬಿಡುಗಡೆ ಮಾಡಿ ಬರೋಬ್ಬರಿ 9 ತಿಂಗಳ ಬಳಿಕ ಆಸುಸ್ ROG ಫೋನ್ ಅಲ್ಟಿಮೇಟ್ ಅನ್ನು ಸೇಲ್ ಮಾಡುತ್ತಿದೆ. ಹೊಸ ವರ್ಷ ಮತ್ತು ಕ್ರಿಸ್ಮಸ್ ಪ್ರಯುಕ್ತ ಆಸುಸ್ ROG ಫೋನ್ 5 ಅಲ್ಟಿಮೇಟ್ ಫ್ಲಿಪ್​ಕಾರ್ಟ್ ಮೂಲಕ ಇದೇ ಡಿಸೆಂಬರ್ 26 ರಿಂದ ಸೇಲ್ ಶುರು ಮಾಡಿದೆ. ಆದರೆ, ಅಚ್ಚರಿ ಎಂಬಂತೆ ಸೇಲ್ ಶುರುವಾದ ಐದು ದಿನಗಳ ಒಳಗೆ ಈ ಸ್ಮಾರ್ಟ್​ಫೋನ್ ಫ್ಲಿಪ್​ಕಾರ್ಟ್​ನಲ್ಲಿ ಸೋಲ್ಡ್ ಔಟ್ ಆಗಿದೆ.

TV9 Web
| Updated By: Vinay Bhat

Updated on: Jan 01, 2022 | 3:29 PM

ತೈವಾನ್ ಮೂಲದ ಪ್ರಸಿದ್ಧ ಎಲೆಕ್ಟ್ರಾನಿಕ್ಸ್ ಮತ್ತು ಗ್ಯಾಜೆಟ್ ತಯಾರಿಕ ಆಸುಸ್ ಕಂಪನಿ ಕಳೆದ ವರ್ಷ ಮಾರ್ಚ್​ನಲ್ಲಿ ಆಸುಸ್ ರೋಗ್ ಫೋನ್ 5 ಜೊತೆಗೆ ರೋಗ್ ಫೋನ್ 5 ಪ್ರೊ ಮತ್ತು ರೋಗ್ ಫೋನ್ 5 ಅಲ್ಟಿಮೇಟ್ ಸ್ಮಾರ್ಟ್​ಫೋನನ್ನು ಭಾರತದಲ್ಲಿ ಬಿಡುಮಾಡಿತ್ತು. ಈ ಪೈಕಿ ದೇಶದಲ್ಲಿ ಆಸುಸ್ ರೋಗ್ ಫೋನ್ 5 ಮಾತ್ರ ಖರೀದಿಗೆ ಸಿಗುತ್ತಿತ್ತು.

1 / 8
ಸದ್ಯ ಆಸುಸ್ ಕಂಪನಿ ಬಿಡುಗಡೆ ಮಾಡಿ ಬರೋಬ್ಬರಿ 9 ತಿಂಗಳ ಬಳಿಕ ಆಸುಸ್ ROG ಫೋನ್ ಅಲ್ಟಿಮೇಟ್ ಅನ್ನು ಸೇಲ್ ಮಾಡುತ್ತಿದೆ. ಹೊಸ ವರ್ಷ ಮತ್ತು ಕ್ರಿಸ್ಮಸ್ ಪ್ರಯುಕ್ತ ಆಸುಸ್ ROG ಫೋನ್ 5 ಅಲ್ಟಿಮೇಟ್ ಫ್ಲಿಪ್​ಕಾರ್ಟ್ ಮೂಲಕ ಇದೇ ಡಿಸೆಂಬರ್ 26 ರಿಂದ ಸೇಲ್ ಶುರು ಮಾಡಿದೆ. ಆದರೆ, ಅಚ್ಚರಿ ಎಂಬಂತೆ ಸೇಲ್ ಶುರುವಾದ ಐದು ದಿನಗಳ ಒಳಗೆ ಈ ಸ್ಮಾರ್ಟ್​ಫೋನ್ ಫ್ಲಿಪ್​ಕಾರ್ಟ್​ನಲ್ಲಿ ಸೋಲ್ಡ್ ಔಟ್ ಆಗಿದೆ.

2 / 8
ಇನ್ನು ಆಸುಸ್ ROG ಫೋನ್ 5 ಅಲ್ಟಿಮೇಟ್ ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 888 5G SoC ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ 18GB RAM ಮತ್ತು 512GB ಆಯ್ಕೆ ಪಡೆದಿದೆ. ಈ ವಿಶೇಷ ಆವೃತ್ತಿಯ ಗೇಮಿಂಗ್ ಸ್ಮಾರ್ಟ್ಫೋನ್ ಸ್ಯಾಮ್ಸಂಗ್ AMOLED ಡಿಸ್ಪ್ಲೇ ಹೊಂದಿದೆ. ಹಾಗಾದ್ರೆ ಇದರ ಬೆಲೆ ಎಷ್ಟು?, ಇತರೆ ವಿಶೇಷತೆ ಏನು ಎಂಬುದನ್ನು ನೋಡೋಣ.

3 / 8
ಆಸುಸ್ ROG ಫೋನ್ 5 ಅಲ್ಟಿಮೇಟ್ ಸ್ಮಾರ್ಟ್ಫೋನ್ 1,080x2,448 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.78 ಇಂಚಿನ ಫುಲ್ ಹೆಚ್ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್ ಅನ್ನು ಹೊಂದಿದೆ.

4 / 8
ಈ ಸ್ಮಾರ್ಟ್​ಫೋನ್​ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 888 5G SoC ಪ್ರೊಸೆಸರ್ ಅನ್ನು ಹೊಂದಿದ್ದು, ಆಂಡ್ರಾಯ್ಡ್ 11 ನಲ್ಲಿ ROG UI ಮತ್ತು ZEN UI ಕಸ್ಟಮ್ ಇಂಟರ್ಫೇಸ್ ಬೆಂಬಲದೊಂದಿಗೆ ಕಾರ್ಯ ನಿರ್ವಹಿಸುತ್ತದೆ. ಹಾಗೆಯೇ 18GB RAM ಮತ್ತು 512GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ.

5 / 8
ಆಸುಸ್ ROG ಫೋನ್ 5 ಅಲ್ಟಿಮೇಟ್ ಸ್ಮಾರ್ಟ್ಫೋನ್ 5 ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ನೊಂದಿಗೆ ಬರುತ್ತದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೋನಿ ಐಎಂಎಕ್ಸ್ 686 ಸೆನ್ಸಾರ್, ಎರಡನೇ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಸೆಕೆಂಡರಿ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 5 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇದಲ್ಲದೆ 24 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

6 / 8
ಬರೋಬ್ಬರಿ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 30W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ವೈ-ಫೈ 6, ಬ್ಲೂಟೂತ್ 5.0, ಮತ್ತು ಯುಎಸ್ಬಿ ಟೈಪ್-ಸಿ ಪೋರ್ಟ್ ಅನ್ನು ಬೆಂಬಲಿಸಲಿದೆ.

7 / 8
ಭಾರತದಲ್ಲಿ ಆಸುಸ್ ROG ಫೋನ್ 5 ಅಲ್ಟಿಮೇಟ್ ಫೋನ್ ಬೆಲೆ 18GB RAM ಮತ್ತು 512GB ಸ್ಟೋರೇಜ್ ಆಯ್ಕೆಗೆ 79,999 ರೂ. ಆಗಿದೆ.

8 / 8
Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ