
ಗೋವಾ ಒಂದು ಅದ್ಭುತ ತಾಣ. ಇಲ್ಲಿ ಎಲ್ಲವನ್ನು ಪಡೆಯುವ ಶಕ್ತಿ ಇದೆ. ಜಗತ್ತಿನ ಸುಂದರ ಪ್ರದೇಶಗಳಲ್ಲಿ ಒಂದು. ನಿಮ್ಮ ಪ್ರೀತಿ ನಿವೇದನೆ ಮಾಡಿಕೊಳ್ಳಲು ಇದು ಒಂದು ಅದ್ಭುತ ಸ್ಥಳವಾಗಿದೆ ಏಕೆಂದರೆ ಪ್ರೇಮಿಗಳಿಗೆ ತಮ್ಮ ಮೊದಲ ಪ್ರೀತಿಯನ್ನು ವ್ಯಕ್ತಪಡಿಸಲು ಈ ಸ್ಥಳ ಅದ್ಭುತ ಲೋಕವನ್ನು ಸೃಷ್ಟಿ ಮಾಡುತ್ತದೆ.

ಕಾಶ್ಮೀರ ದಾಲ್ ಸರೋವರದ ಮೇಲೆ ಶಿಕಾರಾ ಸವಾರಿ ಮಾಡಿಕೊಂಡು ಅಂದರೆ ಇದು ಅಲ್ಲಿಯ ದೋಣಿ ಕುಳಿತು ತಮ್ಮ ಪ್ರೇಮವನ್ನು ಹೇಳುವುದು. ಈ ಪ್ರದೇಶದಲ್ಲಿ ನಿಮ್ಮ ಪ್ರೀತಿಯನ್ನು ಹೇಳಿಕೊಂಡರೆ ಇನ್ನೂ ಅದ್ಭುತವಾಗಿರುತ್ತದೆ. ನಿಮ್ಮ ಸಂಗತಿಗೆ ಈ ಸ್ಥಳ ಇಷ್ಟ ಆಗುವುದು ಖಂಡಿತ. ಇಲ್ಲಿ ನಿಮ್ಮ ಪ್ರೇಮ ನಿಂದನೆಗೆ ಒಳ್ಳೆಯ ಸಮಯ ಸಂಜೆ, ಸೂರ್ಯನ ಬೆಳಕು, ತಂಪಾಗಿರುವ ಗಾಳಿ ನಿಮ್ಮ ದಿನವನ್ನು ಇನ್ನಷ್ಟು ಅದ್ಭುತ ಆಗುವಂತೆ ಮಾಡುತ್ತದೆ.

Propose The Love Of Your Life

Propose The Love Of Your Life

Propose The Love Of Your Life

Propose The Love Of Your Life

Propose The Love Of Your Life
Published On - 5:25 pm, Sat, 11 June 22