ಒಂದೇ ತಿಂಗಳಲ್ಲಿ ಮಲೆ ಮಹದೇಶ್ವರ ಹುಂಡಿಗೆ ಹದಿದುಬಂತು ಕೋಟಿಗಟ್ಟಲೇ ಹಣದ ಜತೆಗೆ ಚಿನ್ನ, ಬೆಳ್ಳಿ

| Updated By: ರಮೇಶ್ ಬಿ. ಜವಳಗೇರಾ

Updated on: Jul 07, 2023 | 10:02 AM

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆಮಹದೇಶ್ವರ ದೇವಸ್ಥಾನದ ಹುಂಡಿಗೆ ದೇಣಿಗೆ ಹರಿದು ಬಂದಿದೆ. ಕಳೆದ 36 ದಿನಗಳಲ್ಲಿ ಕೋಟಿಗಟ್ಟಲೇ ಹಣದ ಜೊತೆಗೆ ಚಿನ್ನ, ಬೆಳ್ಳಿ ಆಭರಣಗಳು ಸಹ ಕಾಣಿಕೆ ರೂಪದಲ್ಲಿ ಬಂದಿವೆ.

1 / 10

2 / 10
ಕಳೆದ 36 ದಿನಗಳಲ್ಲಿ ಮಲೆಮಹದೇಶ್ವರ ದೇವಸ್ಥಾನದ ಹುಂಡಿಯಲ್ಲಿ 2.47 ಕೋಟಿಗೂ ಹೆಚ್ಚು ಕಾಣಿಕೆ ಹಣ ಸಂಗ್ರಹವಾಗಿದೆ.

3 / 10
ಹಣ ಮಾತ್ರವಲ್ಲದೇ ಭಕ್ತರು ಮಾದಪ್ಪನಿಗೆ 77 ಗ್ರಾಂ ಚಿನ್ನ, 2 ಕೆಜಿ 250 ಗ್ರಾಂ ಬೆಳ್ಳಿ ಸಮರ್ಪಿಸಿದ್ದಾರೆ.

4 / 10
ನಗದು ಹಣದ ಪೈಕಿ 12 ಲಕ್ಷ ರೂಪಾಯಿ ನಾಣ್ಯದ ರೂಪದಲ್ಲೇ ಸಂಗ್ರಹವಾಗಿರೋದು ವಿಶೇಷ

5 / 10
ಕಾಣಿಕೆಯಾಗಿ ಬಂದ ಹಣವನ್ನು ಚೀಲದಲ್ಲಿ ಸಂಗ್ಇರಹಿಸಿ ಇಟ್ಟಿರುವುದು.

6 / 10
ಮೇ ತಿಂಗಳಲ್ಲಿ ಅವಧಿಯಲ್ಲಿ ಮಲೆಮಹದೇಶ್ವರನ ಹುಂಡಿಯಲ್ಲಿ 2,53,58,519 ರೂಪಾಯಿ ಕಾಣಿಕೆ ಸಂಗ್ರಹವಾಗಿತ್ತು.

7 / 10
ಕಳೆದ ತಿಂಗಳು 2.53 ಕೋಟಿ ರೂ. ಜೊತೆಗೆ  65 ಗ್ರಾಂ ಚಿನ್ನ, 3 ಕೆಜಿ 358 ಗ್ರಾಂ ಬೆಳ್ಳಿಯನ್ನು ಭಕ್ತರು ಸಮರ್ಪಸಿದ್ದರು.

8 / 10
ಮಲೆಮಹದೇಶ್ವರ ದೇವಸ್ಥಾನದ ಹುಂಡಿ ಎಣಿಕೆಯಲ್ಲಿ ಕಾರ್ಯನಿರತರಾಗಿರುವ ಸಿಬ್ಬಂದಿ

9 / 10
 ಮೇ ತಿಂಗಳಲ್ಲಿ 2.53 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದ್ದರೆ, ಜೂನ್​ ತಿಂಗಳಲ್ಲಿ 2.47 ಕೋಟಿ ರೂ ಹರಿದು ಬಂದಿದೆ.

10 / 10
ಇನ್ನು ಕಳೆದು ತಿಂಗಳು  65 ಗ್ರಾಂ ಚಿನ್ನ, 3 ಕೆಜಿ 358 ಗ್ರಾಂ ಬೆಳ್ಳಿಯನ್ನು ಭಕ್ತರು ಸಮರ್ಪಸಿದ್ದರು. ಅಲ್ಲೇ 14 ಲಕ್ಷಕ್ಕೂ ಹೆಚ್ಚು ಹಣ ನಾಣ್ಯಗಳ ರೂಪದಲ್ಲೇ ಸಲ್ಲಿಕೆಯಾಗಿತ್ತು.

Published On - 10:00 am, Fri, 7 July 23