ವರುಣ್ ಧವನ್-ಸಮಂತಾ ಸೆಕ್ಸಿ ಫೋಟೊಶೂಟ್, ಇಲ್ಲಿವೆ ಚಿತ್ರಗಳು

Citadel: ಸಮಂತಾ ಮತ್ತು ವರುಣ್ ಧವನ್ ಇಬ್ಬರು ಒಟ್ಟಿಗೆ ನಟಿಸಿರುವ ‘ಸಿಟಾಡೆಲ್: ಹನಿ ಬನಿ’ ವೆಬ್ ಸರಣಿ ಬಿಡುಗಡೆ ಆಗಲಿದೆ. ಪ್ರಚಾರದಲ್ಲಿ ತೊಡಗಿರುವ ಸಮಂತಾ ಹಾಗೂ ವರುನ್ ಫೋಟೊಶೂಟ್ ಮಾಡಿಸಿದ್ದಾರೆ.

ಮಂಜುನಾಥ ಸಿ.
|

Updated on: Nov 06, 2024 | 5:11 PM

ಸಮಂತಾ ಹಾಗೂ ವರುಣ್ ಧವನ್ ನಟನೆಯ ‘ಸಿಟಾಡೆಲ್: ಹನಿ ಬನಿ’ ವೆಬ್ ಸರಣಿ ನಾಳೆ ಅಂದರೆ ನವೆಂಬರ್ 07 ರಂದು ಅಮೆಜಾನ್ ಪ್ರೈಂ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ.

1 / 7
ಇಬ್ಬರು ಸ್ಟಾರ್ ನಟರಾದ ಸಮಂತಾ ಮತ್ತು ವರುಣ್ ಧವನ್ ಒಟ್ಟಿಗೆ ನಟಿಸಿರುವ ಈ ವೆಬ್ ಸರಣಿಯ ಮೇಲೆ ಭಾರಿ ನಿರೀಕ್ಷೆಗಳಿವೆ. ಪ್ರಚಾರವೂ ಸಹ ಜೋರಾಗಿಯೇ ನಡೆದಿದೆ.

2 / 7
ಸುಮಾರು ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ‘ಸಿಟಾಡೆಲ್: ಹನಿ-ಬನಿ’ ವೆಬ್ ಸರಣಿಯ ಪ್ರಚಾರ ನಡೆಯುತ್ತಲೇ ಇದೆ. ವೆಬ್ ಸರಣಿ ತಂಡ ಲಂಡನ್​ಗೆ ಸಹ ಹೋಗಿ ಬಂದಿದೆ.

3 / 7
ಇದೀಗ ‘ಸಿಟಾಡೆಲ್’ ಪ್ರಚಾರಕ್ಕೆಂದು ವರುಣ್ ಧವನ್ ಹಾಗೂ ಸಮಂತಾ ಫೋಟೊಶೂಟ್ ಮಾಡಿಸಿದ್ದಾರೆ. ಚಿತ್ರಗಳು ಅಮೆಜಾನ್ ಪ್ರೈಂ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ.

4 / 7
‘ಸಿಟಾಡೆಲ್: ಹನಿ ಬನಿ’ ಚಿತ್ರೀಕರಣ ಪ್ರಾರಂಭವಾಗಿ ಮೂರು ವರ್ಷಗಳಾದ ಬಳಿಕ ಈಗ ವೆಬ್ ಸರಣಿ ಬಿಡುಗಡೆ ಆಗುತ್ತಿದೆ. ಹಾಗಾಗಿ ಇದರ ಮೇಲೆ ನಿರೀಕ್ಷೆ ಹೆಚ್ಚಿದೆ.

5 / 7
ಇದೇ ‘ಸಿಟಾಡೆಲ್’ ಇಂಗ್ಲೀಷ್ ವೆಬ್ ಸರಣಿಯಲ್ಲಿ ಪ್ರಿಯಾಂಕಾ ಚೋಪ್ರಾ ಹಾಗೂ ಹಾಲಿವುಡ್ ನಟ ರಿಚರ್ಡ್ ಮ್ಯಾಡನ್ ನಟಿಸಿದ್ದರು. ಅದು ದೊಡ್ಡ ಸದ್ದು ಮಾಡಲಿಲ್ಲ.

6 / 7
ಸಮಂತಾ ಹಾಗೂ ವರುಣ್ ಧವನ್ ನಟಿಸಿರುವ ‘ಸಿಟಾಡೆಲ್’ನ ಪ್ರೀಮಿಯರ್ ನಡೆದಿದ್ದು, ಕೆಲ ಎಪಿಸೋಡ್ ನೋಡಿದ ಸೆಲೆಬ್ರಿಟಿಗಳು ಶೋ ಅನ್ನು ಇಷ್ಟಪಟ್ಟಿದ್ದಾರೆ.

7 / 7
Follow us
ಮನೆಯಲ್ಲಿ ಅಕ್ಷತೆಯನ್ನು ಹೇಗೆ ತಯಾರಿಸಬೇಕು? ವಿಡಿಯೋ ನೋಡಿ

Daily horoscope: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ

ಜಾಮೀನು ಸಿಕ್ಕಿದ್ದಕ್ಕೆ ಚಾಮುಂಡಿ ಬೆಟ್ಟದಲ್ಲಿ ಹರಿಕೆ ತೀರಿಸಿದ ವಿಜಯಲಕ್ಷ್ಮಿ

ಸಿಟಿ ರವಿ ವಿರುದ್ಧ ರಾಷ್ಟ್ರಪತಿಗೆ ಪತ್ರ, ಮೋದಿ ಭೇಟಿ ಮಾಡುವೆ: ಹೆಬ್ಬಾಳ್ಕರ್

ಭದ್ರಾವತಿ ಉಕ್ಕು ಕಾರ್ಖಾನೆಗೆ ಪುನಶ್ಚೇತನ: ಕುಮಾರಸ್ವಾಮಿ ಗುಡ್ ನ್ಯೂಸ್

ಸಿಟಿ ರವಿ ಅಶ್ಲೀಲ ಪದ ಬಳಸಿದ ವಿಡಿಯೋ ಬಿಡುಗಡೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್

ಕೊಹ್ಲಿ, ರೋಹಿತ್ ತಂಡಗಳನ್ನು ಸೋಲಿಸಿ 25 ಸಾವಿರ ರೂ. ಗೆದ್ದ ಯುವ ಆಟಗಾರ

ಬಳ್ಳಾರಿ: ಮನೆಯಿಂದ ದೂರವಾಗಿ 25 ವರ್ಷಗಳ ಬಳಿಕ ಪತ್ತೆಯಾದ ಮಹಿಳೆ

ನೆಲಮಂಗಲ: ಬೆಳ್ಳಂ ಬೆಳಗ್ಗೆ ಬಾರ್ ತೆರದು ಅಕ್ರಮವಾಗಿ ಮದ್ಯ ಮಾರಾಟ

ನಿಜಕ್ಕೂ ಎಲಿಮಿನೇಟ್ ಆದ್ರಾ ತ್ರಿವಿಕ್ರಂ?; ಅಭಿಮಾನಿಗಳಿಗೆ ಬಿಗ್ ಶಾಕ್